ಪ್ರಧಾನ ಮಂತ್ರಿಯವರ ಕಛೇರಿ
ಇನ್ ಫೆಂಟ್ರಿ ದಿನ: ಪ್ರಧಾನಮಂತ್ರಿ ಅವರಿಂದ ಶುಭಾಶಯ
प्रविष्टि तिथि:
27 OCT 2020 1:31PM by PIB Bengaluru
ಇನ್ ಫೆಂಟ್ರಿ ದಿನದ ಅಂಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
“ಇನ್ ಫೆಂಟ್ರಿ ದಿನದ ವಿಶೇಷ ಸಂದರ್ಭದಲ್ಲಿ ಅಪ್ರತಿಮ ಧ್ಯೆರ್ಯ ಪ್ರದರ್ಶಿಸುವ ನಮ್ಮೆಲ್ಲಾ ಇನ್ ಫೆಂಟ್ರಿ ದಳದ ಎಲ್ಲ ಶ್ರೇಣಿಯ ಸಿಬ್ಬಂದಿಗೆ ಶುಭಾಶಯ ಕೋರುತ್ತೇನೆ. ನಮ್ಮ ದೇಶ ಮತ್ತು ನೆಲವನ್ನು ಸಂರಕ್ಷಿಸಲು ಇನ್ ಫೆಂಟ್ರಿ ದಳವು ತೋರುತ್ತಾ ಬಂದಿರುವ ಧ್ಯೆರ್ಯ, ಶೌರ್ಯ ಮತ್ತು ಸಾಹಸದ ಪಾತ್ರವನ್ನು ಇಡೀ ದೇಶವೇ ಹೆಮ್ಮೆಯಿಂದ ನೆನೆಯುತ್ತಿದೆ. ಅವರ ಕೆಚ್ಚೆದೆಯ ಶೌರ್ಯ ನಮ್ಮ ಕೋಟ್ಯಾಂತರ ಭಾರತೀಯರಿಗೆ ನೀಡುತ್ತಿರುವ ಪ್ರೇರಣೆ ಮತ್ತು ಸ್ಫೂರ್ತಿಯನ್ನು ಮುಂದುವರಿಸಲಿ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
***
(रिलीज़ आईडी: 1667799)
आगंतुक पटल : 190
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam