ಪ್ರಧಾನ ಮಂತ್ರಿಯವರ ಕಛೇರಿ
ಪಾರ್ಸಿಗಳ ಹೊಸ ವರ್ಷ ನವ್ರೋಜ್ ಗೆ ಪ್ರಧಾನಿ ಅವರಿಂದ ಶುಭಾಶಯ
ಪ್ರಕಟಣಾ ದಿನಾಂಕ:
16 AUG 2020 9:59AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಾರ್ಸಿಗಳ ಹೊಸ ವರ್ಷ, ನವ್ರೋಜ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ "ಪಾರ್ಸಿ ಹೊಸ ವರ್ಷ, ನವ್ರೋಜ್ ಶುಭಾಶಯಗಳು. ಹಲವು ವಲಯಗಳಲ್ಲಿ ಪಾರ್ಸಿ ಸಮುದಾಯದ ಕೊಡುಗೆಯನ್ನು ಭಾರತ ಸದಾ ನೆನಪಿಸಿಕೊಳ್ಳುತ್ತದೆ. ಹೊಸ ವರ್ಷ ಎಲ್ಲರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ" ಎಂದು ಆಶಿಸಿದ್ದಾರೆ.
**********
(ಪ್ರಕಟಣೆ ಐ.ಡಿ.: 1646426)
ವಿಸಿಟರ್ ಕೌಂಟರ್ : 148
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam