ಪ್ರಧಾನ ಮಂತ್ರಿಯವರ ಕಛೇರಿ

ವೀರ ಸಾವರ್ಕರ್ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ

Posted On: 28 MAY 2020 10:16AM by PIB Bengaluru

ವೀರ ಸಾವರ್ಕರ್ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀರ ಸಾವರ್ಕರ್ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

"ಅವರ ಜಯಂತಿಯಂದು, ನಾನು ಧೈರ್ಯಶಾಲಿ ವೀರ ಸಾವರ್ಕರ್ ಅವರಿಗೆ ನಮಿಸುತ್ತೇನೆ. ನಾವು ಅವರ ಧೈರ್ಯ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಇತರರೂ ಪಾಲ್ಗೊಳ್ಳುವಂತೆ ನೀಡಿದ ಪ್ರೇರೇಪಣೆ ಹಾಗೂ ಸಾಮಾಜಿಕ ಸುಧಾರಣೆಗೆ ನೀಡಿದ ಒತ್ತಿಗಾಗಿ ಅವರನ್ನು ಸ್ಮರಿಸುತ್ತೇವೆ ", ಎಂದು ಪ್ರಧಾನಿ ಹೇಳಿದ್ದಾರೆ.

***(Release ID: 1627380) Visitor Counter : 202