ಪ್ರಧಾನ ಮಂತ್ರಿಯವರ ಕಛೇರಿ

ಈದ್-ಉಲ್-ಫಿತರ್ ಅಂಗವಾಗಿ ಪ್ರಧಾನಿಯವರಿಂದ ದೇಶದ ಜನತೆಗೆ ಶುಭಾಶಯ

ಪ್ರಕಟಣಾ ದಿನಾಂಕ: 25 MAY 2020 8:55AM by PIB Bengaluru

ಈದ್-ಉಲ್-ಫಿತರ್ ಅಂಗವಾಗಿ ಪ್ರಧಾನಿಯವರಿಂದ ದೇಶದ ಜನತೆಗೆ ಶುಭಾಶಯ

 

ಈದ್-ಉಲ್-ಫಿತರ್ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ.

"ಈದ್ ಮುಬಾರಕ್ !

ಈದ್-ಉಲ್-ಫಿತರ್ ಶುಭಾಶಯಗಳು. ಈ ವಿಶೇಷ ಸಂದರ್ಭವು ಸಹಾನುಭೂತಿ, ಭ್ರಾತೃತ್ವ ಮತ್ತು ಸಾಮರಸ್ಯದ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ. ಎಲ್ಲರೂ ಆರೋಗ್ಯದಿಂದ, ಸಮೃದ್ಧಿಯಿಂದ ಇರುವಂತಾಗಲಿ.” ಎಂದು ಪ್ರಧಾನಿ ಹೇಳಿದ್ದಾರೆ.

Narendra Modi✔@narendramodi

Eid Mubarak!

Greetings on Eid-ul-Fitr. May this special occasion further the spirit of compassion, brotherhood and harmony. May everyone be healthy and prosperous.

125K

6:59 AM - May 25, 2020

Twitter Ads info and privacy

21.7K people are talking about this

***


(ಪ್ರಕಟಣೆ ಐ.ಡಿ.: 1626707) ವಿಸಿಟರ್ ಕೌಂಟರ್ : 277