ನೀತಿ ಆಯೋಗ

ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ EAC-PM ಅಧ್ಯಕ್ಷರಿಂದ ಪಿ.ಎಂ-ಕೇರ್ಸ್ ನಿಧಿಗೆ ಒಂದು ವರ್ಷದವರೆಗೆ ತಮ್ಮ ವೇತನದ ಶೇ.30ರಷ್ಟು ಕೊಡುಗೆ

Posted On: 15 APR 2020 5:03PM by PIB Bengaluru

ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ EAC-PM ಅಧ್ಯಕ್ಷರಿಂದ ಪಿ.ಎಂ-ಕೇರ್ಸ್ ನಿಧಿಗೆ ಒಂದು ವರ್ಷದವರೆಗೆ ತಮ್ಮ ವೇತನದ ಶೇ.30ರಷ್ಟು ಕೊಡುಗೆ

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮತ್ತು ರಾಷ್ಟ್ರೀಯ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸಲು, ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಆಯೋಗ್ ಸದಸ್ಯರು ಮತ್ತು ಇಎಸಿ-ಪಿಎಂ ಅಧ್ಯಕ್ಷರು ಸ್ವಯಂಪ್ರೇರಣೆಯಿಂದ ಒಂದು ವರ್ಷದವರೆಗೆ ತಮ್ಮ ವೇತನದ ಶೇ.30 ರಷ್ಟನ್ನು ದೇಣಿಗೆ ನೀಡಲಿದ್ದಾರೆ.

ಹಣವನ್ನು ಪ್ರಧಾನ ಮಂತ್ರಿಯವರ ನಾಗರಿಕರ ನೆರವು ಮತ್ತು ತುರ್ತು ಪರಿಹಾರ (ಪಿಎಂ ಕೇರ್ಸ್) ನಿಧಿಗೆ ನೀಡಲಾಗುವುದು.

***(Release ID: 1614816) Visitor Counter : 43