ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಸಾಗರ ಮೀನುಗಾರಿಕೆ/ ಮತ್ಸ್ಯೋದ್ಯಮದ ಕಾರ್ಯಾಚರಣೆಗಳು ಮತ್ತು ಕಾರ್ಮಿಕರಿಗೆ ಲಾಕ್‌ಡೌನ್ ನಿರ್ಬಂಧಗಳಿಂದ ವಿನಾಯಿತಿ ನೀಡಿ ಗೃಹ ಸಚಿವಾಲಯದಿಂದ 5 ನೇ ಅನುಬಂಧ ಪ್ರಕಟಣೆ

Posted On: 10 APR 2020 10:38PM by PIB Bengaluru

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಾಗರ ಮೀನುಗಾರಿಕೆ/ ಮತ್ಸ್ಯೋದ್ಯಮದ ಕಾರ್ಯಾಚರಣೆಗಳು ಮತ್ತು ಕಾರ್ಮಿಕರಿಗೆ ಲಾಕ್ಡೌನ್ ನಿರ್ಬಂಧಗಳಿಂದ ವಿನಾಯಿತಿ ನೀಡಿ ಗೃಹ ಸಚಿವಾಲಯದಿಂದ 5 ನೇ ಅನುಬಂಧ ಪ್ರಕಟಣೆ

 

ಕೋವಿಡ್-19 ವಿರುದ್ಧ ಹೋರಾಡಲು ರಾಷ್ಟ್ರವ್ಯಾಪಿ ಲಾಕ್ಡೌನ್ಗೆ ಸಂಬಂಧಿಸಿದಂತೆ ಎಲ್ಲಾ ಸಚಿವಾಲಯಗಳು/ಇಲಾಖೆಗಳಿಗೆ ನೀಡಿರುವ ಮಾರ್ಗಸೂಚಿಗಳಿಗೆ (https://pib.gov.in/PressReleseDetail.aspx?PRID=1607997) ಗೃಹ ಸಚಿವಾಲಯವು  ಮತ್ತೊಂದು  ಅನುಬಂಧವನ್ನು ಬಿಡುಗಡೆ ಮಾಡಿದೆ.

5 ನೇ ಅನುಬಂಧವು ಸಾಗರ ಮೀನುಗಾರಿಕೆ ಮತ್ತು ಮತ್ಸ್ಯೋದ್ಯಮದ ಕಾರ್ಯಾಚರಣೆಗೆ ಲಾಕ್ಡೌನ್ನಿಂದ ವಿನಾಯ್ತಿ ನೀಡುತ್ತದೆ.

ಆಹಾರ ಮತ್ತು ನಿರ್ವಹಣೆ, ಕೊಯ್ಲು, ಸಂಸ್ಕರಣೆ, ಪ್ಯಾಕೇಜಿಂಗ್, ಕೋಲ್ಡ್ ಚೈನ್, ಮಾರಾಟ ಮತ್ತು ಮಾರುಕಟ್ಟೆ, ಮೊಟ್ಟೆಕೇಂದ್ರಗಳು, ಫೀಡ್ ಸಸ್ಯಗಳು, ವಾಣಿಜ್ಯ ಅಕ್ವೇರಿಯಾ, ಮೀನು/ ಸೀಗಡಿ ಮತ್ತು ಮೀನು ಉತ್ಪನ್ನಗಳ ಸಾಗಣೆ, ಮೀನು ಮರಿ/ ಫೀಡ್ ಮತ್ತು ಎಲ್ಲಾ ಚಟುವಟಿಕೆಗಳ ಕಾರ್ಮಿಕರಿಗೆ  ಲಾಕ್ಡೌನ್ನಿಂದ ವಿನಾಯ್ತಿ ನೀಡಲಾಗಿದೆ.

Click here to see Addendum Document

***

 

 

 



(Release ID: 1613229) Visitor Counter : 198