ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಕೋವಿಡ್ -19 ಪರಿಹಾರ ಕಾರ್ಯಕ್ಕಾಗಿ ಸಿಐಪಿಇಟಿ ಸಂಸ್ಥೆಗಳು/ ಕೇಂದ್ರಗಳು 86.5 ಲಕ್ಷ ರೂ.ಗಳನ್ನು ಸ್ಥಳೀಯ ಪ್ರಾಧಿಕಾರ/ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ
Posted On:
10 APR 2020 2:00PM by PIB Bengaluru
ಕೋವಿಡ್ -19 ಪರಿಹಾರ ಕಾರ್ಯಕ್ಕಾಗಿ ಸಿಐಪಿಇಟಿ ಸಂಸ್ಥೆಗಳು/ ಕೇಂದ್ರಗಳು 86.5 ಲಕ್ಷ ರೂ.ಗಳನ್ನು ಸ್ಥಳೀಯ ಪ್ರಾಧಿಕಾರ/ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ
ಸಿಪೆಟ್ ಸಿಬ್ಬಂದಿ ತಮ್ಮ ಒಂದು ದಿನದ ವೇತನವಾದ 18.25 ಲಕ್ಷ ರೂ.ಗಳನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿಯ ಭಾರತ ಸರ್ಕಾರದ ಸಂಸ್ಥೆಯಾದ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕೇಂದ್ರೀಯ ಸಂಸ್ಥೆ (ಸಿಪೆಟ್), ಕೋವಿಡ್ -19 ವಿರುದ್ಧ ಸೆಣೆಸಲು 85.50 ಲಕ್ಷ ರೂ.ಗಳನ್ನು ವಿವಿಧ ಸ್ಥಳೀಯ ಸಂಸ್ಥೆಗಳು, ಮುನಿಸಿಪಲ್ ಕಾರ್ಪೊರೇಷನ್ ಗಳು ಮತ್ತು ರಾಜ್ಯ ಸರ್ಕಾರಗಳಿಗೆ ದೇಣಿಗೆಯಾಗಿ ನೀಡಿದೆ. ಇದರ ಜೊತೆಗೆ ಸಿಪೆಟ್ ನ ಎಲ್ಲ ನೌಕರರು ಒಟ್ಟಾಗಿ ತಮ್ಮ ಒಂದು ದಿನದ ವೇತನ 18.25 ಲಕ್ಷ ರೂ.ಗಳನ್ನು ಪ್ರಧಾನಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಸ್ಥಿತಿಯ ಪರಿಹಾರ (ಪಿಎಂ ಕೇರ್ಸ್)ನಿಧಿಗೆ ನೀಡಿದ್ದಾರೆ.
ಸಿಪೆಟ್ ನೀಡಿರುವ ದೇಣಿಗೆಯನ್ನು ಕೋವಿಡ್ -19 ಸೋಂಕು ಪ್ರಸರಣದ ನಿಗ್ರಹಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಬಡವರು, ದುರ್ಬಲರು ಮತ್ತು ವಲಸೆ ನೌಕರರು ಎದುರಿಸುತ್ತಿರುವ ಸಂಕಷ್ಟವನ್ನು ನಿವಾರಿಸಲು ಅವರಿಗೆ ಆಹಾರ ಧಾನ್ಯ, ಆಶ್ರಯ ನೀಡಲು ಬಳಸಲಾಗುತ್ತದೆ.
ಕೇಂದ್ರವಾರು ದೇಣಿಗೆಯ ವಿವರ ಈ ಕೆಳಕಂಡಂತಿದೆ:
ಕ್ರ.
ಸಂ
|
ಸಿಐಪಿಇಟಿ (ಸಿಪೆಟ್) ಕೇಂದ್ರದ ಹೆಸರು
|
ಮೊತ್ತ (ಲಕ್ಷಗಳಲ್ಲಿ)
|
|
ಕ್ರ.
ಸಂ.
|
ಸಿ.ಐ.ಪಿ.ಇ.ಟಿ ಕೇಂದ್ರದ ಹೆಸರು
|
ಮೊತ್ತ (ಲಕ್ಷಗಳಲ್ಲಿ)
|
1
|
ಸಿ.ಐ.ಪಿ.ಇ.ಟಿ.: ಐ.ಪಿ.ಟಿ., ಅಹಮದಾಬಾದ್
|
2.00
|
|
14
|
ಸಿ.ಐ.ಪಿ.ಇ.ಟಿ.:ಸಿಎಸ್.ಟಿ.ಎಸ್, ಡೆಹರಾಡೂನ್
|
5.00
|
2
|
ಸಿ.ಐ.ಪಿ.ಇ.ಟಿ.: ಐ.ಪಿ.ಟಿ., ಭುವನೇಶ್ವರ್
|
2.50
|
15
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್. ಮತ್ತು ಪಿಡಬ್ಲ್ಯುಎಂಸಿ, ಗುವಾಹತಿ
|
2.00
|
3
|
ಸಿ.ಐ.ಪಿ.ಇ.ಟಿ.: ಐ.ಪಿ.ಟಿ., ಚೆನ್ನೈ
|
5.00
|
16
|
ಸಿ.ಐ.ಪಿ.ಇ.ಟಿ.:ಸಿ.ಎಸ್.ಟಿ.ಎಸ್. ಹಾಜಿಪುರ್
|
7.00
|
4
|
ಸಿ.ಐ.ಪಿ.ಇ.ಟಿ.: ಐ.ಪಿ.ಟಿ., ಕೊಚ್ಚಿ
|
2.50
|
17
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್., ಹಾಲ್ಡಿಯ
|
3.00
|
5
|
ಸಿ.ಐ.ಪಿ.ಇ.ಟಿ.: ಐ.ಪಿ.ಟಿ., ಲಖನೌ
|
5.00
|
18
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್. , ಹೈದ್ರಾಬಾದ್
|
2.00
|
6
|
ಸಿ.ಐ.ಪಿ.ಇ.ಟಿ.: ಎಸ್.ಎ.ಆರ್.ಪಿ. – ಎ.ಆರ್.ಎಸ್.ಟಿ.ಪಿ.ಎಸ್.
ಚೆನ್ನೈ
|
2.00
|
19
|
ಸಿ.ಐ.ಪಿ.ಇ.ಟಿ.:ಸಿ.ಎಸ್.ಟಿ.ಎಸ್., ಮದುರೈ
|
2.00
|
7
|
ಸಿ.ಐ.ಪಿ.ಇ.ಟಿ.: ಎಲ್.ಎ.ಆರ್.ಪಿ.ಎಂ.
ಭುವನೇಶ್ವರ್
|
2.50
|
20
|
ಸಿ.ಐ.ಪಿ.ಇ.ಟಿ.:ಸಿಎಸ್.ಟಿ.ಎಸ್, ಮುರ್ಥಾಲ್
|
5.00
|
8
|
ಸಿ.ಐ.ಪಿ.ಇ.ಟಿ.:ಸಿಎಸ್ಟಿಎಸ್, ಅಗರ್ತಲಾ
|
3.00
|
21
|
ಸಿ.ಐ.ಪಿ.ಇ.ಟಿ.:ಸಿಎಸ್.ಟಿ.ಎಸ್, ಮೈಸೂರು
|
2.00
|
9
|
ಸಿ.ಐ.ಪಿ.ಇ.ಟಿ.:ಸಿಎಸ್.ಟಿ.ಎಸ್., ಬಡ್ಡಿ
|
5.00
|
22
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್. ರಾಂಚಿ
|
3.00
|
10
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್., ಬಾಲ್ಸೂರ್
|
2.50
|
23
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್., ವಲ್ಸಾದ್
|
2.00
|
11
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್., ಭೋಪಾಲ್
|
11.00
|
24
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್., ವಿಜಯವಾಡ
|
2.00
|
12
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್., ಭುವನೇಶ್ವರ್
|
2.50
|
25
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್. ಕೊರ್ಬಾ
|
2.00
|
13
|
ಸಿ.ಐ.ಪಿ.ಇ.ಟಿ.: ಸಿ.ಎಸ್.ಟಿ.ಎಸ್., ಚಂದ್ರಾಪುರ
|
3.00
|
ಒಟ್ಟು ದೇಣಿಗೆ
|
85.50
|
|
|
|
|
|
|
|
|
ಕೋವಿಡ್ 19 ಪರಿಹಾರ ಉಪಕ್ರಮದ ಭಾಗವಾಗಿ, ಸಿ.ಐ.ಪಿ.ಇ.ಟಿ. ಕೇಂದ್ರಗಳು ವಿವಿಧ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಸಿ.ಐ.ಪಿ.ಇ.ಟಿ.:ಸಿಎಸ್.ಟಿ.ಎಸ್., ಗ್ವಾಲಿಯರ್ ತನ್ನ ಕೌಶಲ್ಯ ತರಬೇತಿ ಕೇಂದ್ರವನ್ನು ಜಿಲ್ಲಾಧಿಕಾರಿ/ ಕಲೆಕ್ಟರ್ ಅವರಿಗೆ ಹಸ್ತಾಂತರಿಸಿದ್ದು, 73 ಹಾಸಿಗೆಗಳ ಪ್ರತ್ಯೇಕೀಕರಣ ಕೇಂದ್ರವಾಗಿ ಪರಿವರ್ತಿಸಲಾಗಿದೆ, ಸಿ.ಐ.ಪಿ.ಇ.ಟಿ.ಯ ಸಿಬ್ಬಂದಿ ಮತ್ತು ಅಧಿಕಾರಿಗಳು 24/7 ಕಾರ್ಯ ನಿರ್ವಹಿಸುತ್ತಿದ್ದು, ಅರೆ ವೈದ್ಯಕೀಯ ಸಿಬ್ಬಂದಿಗೆ ಬೆಂಬಲ ಸೇವೆ ಒದಗಿಸುತ್ತಿದ್ದಾರೆ.
**********
(Release ID: 1613078)
Visitor Counter : 172
Read this release in:
Assamese
,
English
,
Urdu
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu