ಹಣಕಾಸು ಸಚಿವಾಲಯ

ಹಣಕಾಸು ಸಚಿವಾಲಯ, ಹಣಕಾಸು ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಉದ್ದಿಮೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಕೋವಿಡ್-19 ಎದುರಿಸಲು ಪಿಎಂ-ಕೇರ್ಸ್ ನಿಧಿಗೆ 430 ಕೋಟಿ ರೂ. ಕೊಡುಗೆ

Posted On: 05 APR 2020 5:00PM by PIB Bengaluru

ಹಣಕಾಸು ಸಚಿವಾಲಯ, ಹಣಕಾಸು ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಉದ್ದಿಮೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಕೋವಿಡ್-19 ಎದುರಿಸಲು ಪಿಎಂ-ಕೇರ್ಸ್ ನಿಧಿಗೆ 430 ಕೋಟಿ ರೂ. ಕೊಡುಗೆ

 

ಹಣಕಾಸು ಸಚಿವಾಲಯ, ಹಣಕಾಸು ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಸಚಿವಾಲಯದ ವ್ಯಾಪ್ತಿಗೆ ಬರುವ ಸಾರ್ವಜನಿಕ ಉದ್ದಿಮೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್ಆರ್) ಅಡಿಯಲ್ಲಿ ತಮ್ಮ ಒಂದು ದಿನದ ವೇತನವನ್ನು ಅಂದರೆ 430.13 ಕೋಟಿ ರೂ.ಗಳನ್ನು ಕೋವಿಡ್-19 ಎದುರಿಸಲು ಪಿಎಂ-ಕೇರ್ಸ್ ನಿಧಿಗೆ ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗ ಭಾರತದಲ್ಲಿ ಆರಂಭವಾದ ನಂತರ 2020ರ ಮಾರ್ಚ್ 28ರಂದು ಪ್ರಧಾನಮಂತ್ರಿಗಳ ನಾಗರಿಕರ ನೆರವು ಮತ್ತು ಪರಿಹಾರ ತುರ್ತು ಸಂದರ್ಭಗಳಿಗೆ ನಿಧಿ (ಪಿಎಂ-ಕೇರ್ಸ್ ನಿಧಿ)ಯನ್ನು ಸ್ಥಾಪಿಸಲಾಯಿತು. ಕೋವಿಡ್-19 ಸಾಂಕ್ರಾಮಿಕ ಒಡ್ಡಬಹುದಾದ ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟ ಪರಿಸ್ಥಿತಿಗಳನ್ನು ನಿಭಾಯಿಸಲು ಹಾಗೂ ಸಂಕಷ್ಟಕ್ಕೀಡಾದ ಜನರಿಗೆ ಪರಿಹಾರ ನೀಡುವ ಮುಖ್ಯ ಧ್ಯೇಯದೊಂದಿಗೆ ಈ ರಾಷ್ಟ್ರೀಯ ನಿಧಿಯನ್ನು ಸ್ಥಾಪಿಸಲಾಯಿತು.

ದೇಣಿಗೆಯ ವಿವರಗಳು ಈ ಕೆಳಗಿನಂತಿವೆ

(ಕೋಟಿ ರೂ.ಗಳಲ್ಲಿ)

ಕ್ರಮ ಸಂಖ್ಯೆ

ಸಂಸ್ಥೆ

ಅಂದಾಜು ವೇತನ ಕೊಡುಗೆ

ಸಿಎಸ್ಆರ್ ಮತ್ತು ಇತರೆ

ಒಟ್ಟು ಕೊಡುಗೆ

1.

ಆರ್ಥಿಕ ವ್ಯವಹಾರಗಳ ಇಲಾಖೆ(ಡಿಇಎ) ಉದ್ಯೋಗಿಗಳು

0.15

----

0.15

ಸೆಕ್ಯುರಿಟಿ ಪ್ರಿಂಟಿಂಗ್ & ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್ ಪಿಎಂಸಿಐಎಲ್)

1.19

4.00

5.19

ಭಾರತೀಯ ಷೇರು & ವಿನಿಮಯ ಮಂಡಳಿ(ಸೆಬಿ)

0.50

----

0.50

2.

ವೆಚ್ಚ ಇಲಾಖೆ(ಡಿಒಇ) ಉದ್ಯೋಗಿಗಳು

0.09

----

0.09

3.

ಡಿಎಫ್ಎಸ್ ಉದ್ಯೋಗಿಗಳು

0.07

----

0.07

ಎಸ್ ಬಿಐ ಸಿಬ್ಬಂದಿ

100.00

 

 

100.00

ಯುಕೊ ಬ್ಯಾಂಕ್

3.95

 

 

3.95

ಇಂಡಿಯನ್ ಬ್ಯಾಂಕ್

7.75

 

 

7.75

ಇಂಡಿಯನ್ ಓವರ್ ಸೀಸ್ ಬ್ಯಾಂಕ್

5.25

 

 

5.25

ಪಂಜಾಬ್ & ಸಿಂಧ್ ಬ್ಯಾಂಕ್

1.83

 

 

1.83

ಪಂಜಾಬ್ ನ್ಯಾಷನಲ್ ಬ್ಯಾಂಕ್

11.50

ಸಿಎಸ್ಆರ್ 19-20

3.50

15.00

ಬ್ಯಾಂಕ್ ಆಫ್ ಬರೋಡಾ

20.00

 

 

20.00

ಯೂನಿಯನ್ ಬ್ಯಾಂಕ್

14.81

 

 

14.81

ಬ್ಯಾಂಕ್ ಆಫ್ ಮಹಾರಾಷ್ಟ್ರ

5.00

 

 

5.00

ಕೆನರಾ ಬ್ಯಾಂಕ್

15.00

 

 

15.00

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

6.00

 

 

6.00

ಬ್ಯಾಂಕ್ ಆಫ್ ಇಂಡಿಯಾ

7.00

ಸಿಎಸ್ಆರ್ 19-20

3.00

10.00

ಐಎಫ್ ಸಿಐ& ಉಪ ಸಂಸ್ಥೆಗಳು

0.30

ಸಿಎಸ್ಆರ್ 20-21

0.30

0.60

ಐಐಎಫ್ ಸಿಎಲ್

0.00

ಸಿಎಸ್ಆರ್ 19-20

25.00

25.00

ನ್ಯಾಷನಲ್ ಹೌಸಿಂಗ್ ಬ್ಯಾಂಕ್

0.04

ಸಿಎಸ್ಆರ್ 19-20

2.50

2.54

 

ಎಕ್ಸಿಮ್ ಬ್ಯಾಂಕ್

0.46

ಸಿಎಸ್ಆರ್ 19-20

0.54

1.00

ಎಸ್ಐಡಿಬಿಐ

1.00

ಸಿಎಸ್ಆರ್ 19-20

1.50

15.00

ಸಿಎಸ್ಆರ್ 20-21

0.50

ಇತರೆ

12.00

ಐಡಿಬಿಐ ಬ್ಯಾಂಕ್

3.95

 

0.00

3.95

ಲೈಫ್ ಇನ್ಶುರೆನ್ಸ್ ಕಂ.

0.00

ಸಿಎಸ್ಆರ್ 19-20

105.00

105.00

ಜನರಲ್ ಇನ್ಶುರೆನ್ಸ್ ಕಂ.

0.00

ಸಿಎಸ್ಆರ್ 19-20

22.81

22.81

ಒರಿಯಂಟಲ್ ಇನ್ಶುರೆನ್ಸ್ ಕಂ.ಲಿ

0.00

ಸಿಎಸ್ಆರ್ 20-21

10.00

10.00

ನ್ಯೂ ಇಂಡಿಯಾ

0.00

ಸಿಎಸ್ಆರ್ 19-20

5.00

5.00

ಯುನೈಟೆಡ್ ಇನ್ಶುರೆನ್ಸ್ ಕಂ.

0.00

ಸಿಎಸ್ಆರ್ 19-20

2.00

2.00

ನ್ಯಾಷನಲ್ ಇನ್ಶುರೆನ್ಸ್

0.00

ಸಿಎಸ್ಆರ್ 20-21

2.00

2.00

ಎಐಸಿಎಲ್

0.00

ಸಿಎಸ್ಆರ್ 19-20

0.14

0.14

 

4.

ಕಂದಾಯ ಇಲಾಖೆ(ಡಿಒಆರ್) ಉದ್ಯೋಗಿಗಳು

2.00

----------------

 

23.00

----

2.00

----------------

 

23.00

ಸಿಬಿಐಸಿ ಸಿಬ್ಬಂದಿ

------

ಸಿಬಿಡಿಟಿ ಸಿಬ್ಬಂದಿ

----

 

5.

 

ಒಟ್ಟು

 

 

228.84

 

201.79

 

430.63

 

***

 

 


(Release ID: 1611414) Visitor Counter : 274