ಗ್ರಾಮೀಣಾಭಿವೃದ್ಧಿ ಸಚಿವಾಲಯ
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಎನ್ ಆರ್ ಎಲ್ ಎಂ ಅಡಿಯಲ್ಲಿ ಮಾಸ್ಕ್ ಉತ್ಪಾದನೆಗೆ ಕ್ರಮ
Posted On:
04 APR 2020 1:45PM by PIB Bengaluru
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಎನ್ ಆರ್ ಎಲ್ ಎಂ ಅಡಿಯಲ್ಲಿ ಮಾಸ್ಕ್ ಉತ್ಪಾದನೆಗೆ ಕ್ರಮ
ಸ್ವಸಹಾಯ ಗುಂಪುಗಳ ಸದಸ್ಯರಿಂದ 132 ಲಕ್ಷಕ್ಕೂ ಅಧಿಕ ಮಾಸ್ಕ್ ಗಳ ಉತ್ಪಾದನೆ
ಕೋವಿಡ್-19 ಎದುರಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್ಆರ್ ಎಲ್ ಎಂ) ಅಡಿಯಲ್ಲಿ ದೇಶದ 24 ರಾಜ್ಯಗಳ 399 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸ್ವಸಹಾಯ ಗುಂಪುಗಳು(ಎಸ್ಎಚ್ ಜಿಎಸ್) ಗಳಿಂದ ಮಾಸ್ಕ್ ಗಳನ್ನು ಉತ್ಪಾದಿಸಲು ಕ್ರಮ ಕೈಗೊಂಡಿದೆ.
ಆಂಧ್ರಪ್ರದೇಶದ 5 ಜಿಲ್ಲೆಗಳ 4281 ಸ್ವಸಹಾಯ ಗುಂಪುಗಳ 21,028 ಸದಸ್ಯರು ಮತ್ತು ತಮಿಳುನಾಡಿನ 32 ಜಿಲ್ಲೆಗಳ 1927 ಸ್ವಸಹಾಯ ಗುಂಪುಗಳ 10,780 ಸದಸ್ಯರು ಕಳೆದ ಹತ್ತು ದಿನಗಳಲ್ಲಿ ಕ್ರಮವಾಗಿ 25,41,440 ಮತ್ತು 26,01,735 ಮಾಸ್ಕ್ ಗಳನ್ನು ಸಿದ್ಧಪಡಿಸಿವೆ. ಅಲ್ಲದೆ ಬಿಹಾರ, ಚತ್ತೀಸ್ ಗಢ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಈಶಾನ್ಯ ಭಾರತದ ಹಲವು ರಾಜ್ಯಗಳು ಮಾಸ್ಕ್ ಉತ್ಪಾದನೆಯಲ್ಲಿ ತೊಡಗಿವೆ. ಒಟ್ಟಾರೆ. 14,522 ಸ್ವಸಹಾಯ ಗುಂಪುಗಳ 65,936 ಸದಸ್ಯರಿಂದ 132 ಲಕ್ಷ ಮಾಸ್ಕ್ ಗಳನ್ನು ಉತ್ಪಾದಿಸಲಾಗಿದೆ.
ರಾಜ್ಯಗಳಲ್ಲಿ ಮಾಸ್ಕ್ ಗಳ ಉತ್ಪಾದನಾ ವಿವರ ಈ ಕೆಳಗಿನಂತಿದೆ:
ಸಂಖ್ಯೆ
|
ರಾಜ್ಯ
|
ಕಾರ್ಯ ಆರಂಭವಾಗಿದ್ದು
|
ಜಿಲ್ಲೆಗಳ ಸಂಖ್ಯೆ
|
ಎಸ್ಎಚ್ ಜಿ
ಗಳ ಸಂಖ್ಯೆ
|
ಎಸ್ಎಚ್ ಜಿ ಸದಸ್ಯರ ಸಂಖ್ಯೆ
|
ಒಟ್ಟು ಮಾಸ್ಕ್ ಉತ್ಪಾದನೆ(ಸಂಖ್ಯೆಗಳಲ್ಲಿ)
|
ಕೊನೆಯ ವರದಿ ದಿನಾಂಕ
|
1
|
ಆಂಧ್ರಪ್ರದೇಶ
|
25-ಮಾರ್ಚ್
|
5
|
4,281
|
21,028
|
25,41,440
|
03- ಏಪ್ರಿಲ್
|
2
|
ಬಿಹಾರ
|
22- ಮಾರ್ಚ್
|
34
|
271
|
1,084
|
3,49,517
|
03- ಏಪ್ರಿಲ್
|
3
|
ಚತ್ತೀಸ್ ಗಢ
|
26- ಮಾರ್ಚ್
|
24
|
932
|
2,674
|
5,49,712
|
02- ಏಪ್ರಿಲ್
|
4
|
ಗುಜರಾತ್
|
23- ಮಾರ್ಚ್
|
33
|
367
|
1,470
|
10,49,319
|
03- ಏಪ್ರಿಲ್
|
5
|
ಹರಿಯಾಣ
|
13- ಮಾರ್ಚ್
|
6
|
48
|
234
|
1,46,800
|
02- ಏಪ್ರಿಲ್
|
6
|
ಹಿಮಾಚಲಪ್ರದೇಶ
|
25- ಮಾರ್ಚ್
|
8
|
150
|
370
|
1,00,000
|
02- ಏಪ್ರಿಲ್
|
7
|
ಜಾರ್ಖಂಡ್
|
22- ಮಾರ್ಚ್
|
21
|
131
|
394
|
3,00,215
|
03- ಏಪ್ರಿಲ್
|
8
|
ಕರ್ನಾಟಕ
|
23- ಮಾರ್ಚ್
|
12
|
139
|
581
|
1,56,155
|
03- ಏಪ್ರಿಲ್
|
9
|
ಕೇರಳ
|
15- ಮಾರ್ಚ್
|
14
|
306
|
1,570
|
15,77,770
|
03- ಏಪ್ರಿಲ್
|
10
|
ಮಧ್ಯಪ್ರದೇಶ
|
19- ಮಾರ್ಚ್
|
52
|
1,511
|
4,652
|
10,04,419
|
31-ಮಾರ್ಚ್
|
11
|
ಮಹಾರಾಷ್ಟ್ರ
|
24- ಮಾರ್ಚ್
|
25
|
602
|
2,558
|
3,62,332
|
03- ಏಪ್ರಿಲ್
|
12
|
ಮಿಜೋರಾಂ
|
27- ಮಾರ್ಚ್
|
1
|
1
|
1
|
100
|
03- ಏಪ್ರಿಲ್
|
13
|
ನಾಗಾಲ್ಯಾಂಡ್
|
28- ಮಾರ್ಚ್
|
5
|
48
|
475
|
6819
|
03- ಏಪ್ರಿಲ್
|
14
|
ಒಡಿಶಾ
|
20- ಮಾರ್ಚ್
|
12
|
202
|
1,388
|
2,78,076
|
01- ಏಪ್ರಿಲ್
|
15
|
ಪುದುಚೆರಿ
|
17- ಮಾರ್ಚ್
|
2
|
143
|
303
|
1,20,380
|
03- ಏಪ್ರಿಲ್
|
16
|
ಪಂಜಾಬ್
|
21- ಮಾರ್ಚ್
|
15
|
575
|
2,536
|
2,43,268
|
03- ಏಪ್ರಿಲ್
|
17
|
ರಾಜಸ್ತಾನ್
|
27- ಮಾರ್ಚ್
|
6
|
1,206
|
6297
|
92,890
|
03- ಏಪ್ರಿಲ್
|
18
|
ಸಿಕ್ಕಿಂ
|
31- ಮಾರ್ಚ್
|
1
|
25
|
250
|
10,000
|
03- ಏಪ್ರಿಲ್
|
19
|
ತಮಿಳುನಾಡು
|
26- ಮಾರ್ಚ್
|
32
|
1,927
|
10,780
|
26,01,735
|
04- ಏಪ್ರಿಲ್
|
20
|
ತೆಲಂಗಾಣ
|
18- ಮಾರ್ಚ್
|
11
|
248
|
2,480
|
5,80,000
|
02- ಏಪ್ರಿಲ್
|
21
|
ತ್ರಿಪುರಾ
|
30- ಮಾರ್ಚ್
|
4
|
45
|
173
|
4,650
|
03- ಏಪ್ರಿಲ್
|
22
|
ಉತ್ತರ ಪ್ರದೇಶ
|
28- ಮಾರ್ಚ್
|
49
|
968
|
2,027
|
3,64,894
|
03- ಏಪ್ರಿಲ್
|
23
|
ಉತ್ತರಾಖಂಡ
|
26-ಮಾರ್ಚ್
|
10
|
112
|
421
|
4,74,490
|
03- ಏಪ್ರಿಲ್
|
24
|
ಪಶ್ಚಿಮಬಂಗಾಳ
|
20-ಮಾರ್ಚ್
|
17
|
284
|
2,190
|
2,91,794
|
03- ಏಪ್ರಿಲ್
|
|
|
|
399
|
14,522
|
65,936
|
|
|
*****
(Release ID: 1611141)
|