ಪ್ರಧಾನ ಮಂತ್ರಿಯವರ ಕಛೇರಿ

ನಿವೃತ್ತ ಎರ್ ವೈಸ್ ಮಾರ್ಷಲ್ ಚಂದನ್ ಸಿಂಗ್ ರಾಥೋಡ್ ನಿಧನಕ್ಕೆ ಪ್ರಧಾನಿ ಕಂಬನಿ

Posted On: 29 MAR 2020 11:33PM by PIB Bengaluru

ನಿವೃತ್ತ ಎರ್ ವೈಸ್ ಮಾರ್ಷಲ್ ಚಂದನ್ ಸಿಂಗ್ ರಾಥೋಡ್ ನಿಧನಕ್ಕೆ ಪ್ರಧಾನಿ ಕಂಬನಿ

 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಯ ನಿವೃತ್ತ ಏರ್ ವೈಸ್ ಮಾರ್ಷಲ್ ಚಂದನ್ ಸಿಂಗ್ ರಾಥೋಡ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. 
"ನಿವೃತ್ತ ಏರ್  ವೈಸ್ ಮಾರ್ಷಲ್  ಚಂದನ್ ಸಿಂಗ್ ರಾಥೋಡ್ ಅವರ ಅಪ್ರತಿಮ ಸೇವೆಯನ್ನು 
ಭಾರತ ಸದಾ ಸ್ಮರಿಸುತ್ತದೆ. ಬಲಿಷ್ಠ ಮತ್ತು ಸುರಕ್ಷಿತ ಭಾರತಕ್ಕೂ ವಾಯುಪಡೆಯ ಯೋಧರಾಗಿ ಅವರು ಪರಾಕ್ರಮದ ಸೇವೆ ಸ್ಮರಣೀಯ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬಕ್ಕೆ ಸಂತಾಪಗಳು. ಓಂ ಶಾಂತಿ" ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.



(Release ID: 1609201) Visitor Counter : 95