ಪ್ರಧಾನ ಮಂತ್ರಿಯವರ ಕಛೇರಿ
ದೇಶಾದ್ಯಂತ ನಾನಾ ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
Posted On:
25 MAR 2020 9:52AM by PIB Bengaluru
ದೇಶಾದ್ಯಂತ ನಾನಾ ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
ಹಬ್ಬಗಳು ನಾವು ಸಂಕಷ್ಟದಿಂದ ಹೊರಬರಲು ನಮಗೆ ನಿಶ್ಚಯಿಸುವ ಬಲ ತಂದುಕೊಡಲಿವೆ ಎಂದ ಪ್ರಧಾನಿ
ದೇಶಾದ್ಯಂತ ನಾನಾ ಹಬ್ಬಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನತೆಗೆ ಶುಭ ಕೋರಿದ್ದಾರೆ.
ಸರಣಿ ಟ್ವೀಟ್ ಗಳಲ್ಲಿ ಅವರು, "ನಮ್ಮ ಸಾಂಪ್ರದಾಯಿಕ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭದ ಭಾಗವಾಗಿ ದೇಶಾದ್ಯಂತ ನಾವು ನಾನಾ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಯುಗಾದಿ, ಗುಡಿ ಪಡವ, ನವ್ ರೇಹ್ ಮತ್ತು ಸಾಜಿಬು ಚೈರೋಬಾ ಹಬ್ಬಕ್ಕೆ ಶುಭಾಶಯಗಳು. ಈ ಹಬ್ಬಗಳು ನಮ್ಮೆಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಸಂಪತ್ತು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ " ಎಂದು ಹೇಳಿದ್ದಾರೆ.
ಕೋವಿಡ್ -19 ವಿರುದ್ಧ ಇಡೀ ರಾಷ್ಟ್ರ ಹೋರಾಡುತ್ತಿರುವುದರ ಮಧ್ಯೆಯೇ ನಾವು ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಹಬ್ಬಗಳಲ್ಲಿ ಮೊದಲಿನಂತಹ ಸಂಭ್ರಮ ಅಥವಾ ಉತ್ಸಾಹ ಇರುವುದಿಲ್ಲ, ಆದರೆ ಅವು ನಾವು ಸಂಕಷ್ಟದಿಂದ ಹೊರಬರಲು ನಿಶ್ಚಿಯಿಸುವ ಬಲ ತಂದುಕೊಡಲಿವೆ. ಕೋವಿಡ್ -19 ವಿರುದ್ಧದ ಹೋರಾಟವನ್ನು ಒಟ್ಟಾಗಿ ಮುಂದುವರೆಸೋಣ" ಎಂದು ಹೇಳಿದ್ದಾರೆ.

Narendra Modi✔@narendramodi
सभी देशवासियों को नववर्ष विक्रम संवत 2077 की हार्दिक शुभकामनाएं। यह नववर्ष आप सबके जीवन में समृद्धि और उत्तम स्वास्थ्य लेकर आए।
182K
7:51 AM - Mar 25, 2020
Twitter Ads info and privacy
39K people are talking about this

Narendra Modi✔@narendramodi
ಯುಗಾದಿ ಹೊಸ ವರ್ಷ ಬಂದಿದೆ!
ಈ ವರ್ಷ ಆಕಾಂಕ್ಷೆಗಳನ್ನು ಈಡೇರಿಸಲಿ, ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯದ ಆಶಿರ್ವಾದವಿರಲಿ.
33.5K
7:52 AM - Mar 25, 2020
Twitter Ads info and privacy
8,242 people are talking about this

Narendra Modi✔@narendramodi
ఉగాదితో కొత్త సంవత్సరం ఆరంభం అవుతోంది.
ఈ సంవత్సరం ప్రజల ఆశలు ఆకాంక్షలు నెరవేర్చి, కష్టాలను అధిగమించే నూతనశక్తిని ప్రసాదిస్తుందని ఆశిస్తున్నాను.
ప్రజలందరూ సుఖ సంతోషాలతో, ముఖ్యంగా ఆరోగ్యంతో వుండాలని ప్రార్ధిస్తున్నాను.
42.9K
7:54 AM - Mar 25, 2020
Twitter Ads info and privacy
10.3K people are talking about this

Narendra Modi✔@narendramodi
महाराष्ट्रातील लोक आज गुढी पाडवा साजरा करत आहेत. मी त्यांना यश, आनंद आणि उत्तम आरोग्य लाभो अशा शुभेच्छा देतो.
या वर्षी त्यांच्या सर्व मनोकामना पूर्ण होवोत.
57.3K
7:55 AM - Mar 25, 2020
Twitter Ads info and privacy
9,173 people are talking about this

Narendra Modi✔@narendramodi
Sajibu Cheiraoba greetings to my sisters and brothers of Manipur. May everyone be blessed with peace and prosperity. Special prayers for the good health of the people.
22.1K
7:56 AM - Mar 25, 2020
Twitter Ads info and privacy
3,490 people are talking about this

Narendra Modi✔@narendramodi
Navreh Mubarak!
May this festival fill everyone’s life with good health and happiness.
May we all come together to win the important battle that the nation faces against COVID-19.
30.8K
7:58 AM - Mar 25, 2020
Twitter Ads info and privacy
5,353 people are talking about this

Narendra Modi✔@narendramodi
आज से नवरात्रि शुरू हो रही है। वर्षों से मैं मां की आराधना करता आ रहा हूं। इस बार की साधना मैं मानवता की उपासना करने वाले सभी नर्स, डॉक्टर, मेडिकल स्टाफ, पुलिसकर्मी और मीडियाकर्मी, जो कोरोना के खिलाफ लड़ाई में जुटे हैं, के उत्तम स्वास्थ्य, सुरक्षा एवं सिद्धि को समर्पित करता हूं।
171K
8:01 AM - Mar 25, 2020
Twitter Ads info and privacy
38.4K people are talking about this
(Release ID: 1608160)
Visitor Counter : 162
Read this release in:
Assamese
,
English
,
Urdu
,
Marathi
,
Hindi
,
Punjabi
,
Gujarati
,
Odia
,
Tamil
,
Telugu
,
Malayalam