ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಆಫ್ಘಾನಿಸ್ಥಾನ್ ಅಧ್ಯಕ್ಷರಿಂದ ಶುಭಾಶಯ ವಿನಿಮಯ

प्रविष्टि तिथि: 24 MAR 2020 1:56PM by PIB Bengaluru

ಪ್ರಧಾನಮಂತ್ರಿ ಮತ್ತು ಆಫ್ಘಾನಿಸ್ಥಾನ್ ಅಧ್ಯಕ್ಷರಿಂದ ಶುಭಾಶಯ ವಿನಿಮಯ

 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಆಫ್ಘಾನಿಸ್ತಾನದ ಅಧ್ಯಕ್ಷ ಅಷರಫ್ ಘನಿ ಅವರೊಂದಿಗೆ ದೂರವಾಣಿ ಸಂವಾದ ನಡೆಸಿದರು. ಉಭಯ ದೇಶಗಳ ನಡುವಿನ ಹಂಚಿಕೆಯ ಪರಂಪರೆ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ಹಬ್ಬವಾದ ನವ್ರೋಜ್ ಶುಭಾಶಯಗಳನ್ನು ಇಬ್ಬರೂ ನಾಯಕರು ವಿನಿಮಯ ಮಾಡಿಕೊಂಡರು.
ನಾಯಕರು ಕೋವಿಡ್ -19 ಪಿಡುಗಿನಿಂದ ವಲಯದಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಕುರಿತಂತೆ ಚರ್ಚಿಸಿದರು ಮತ್ತು ಸಹಕಾರ ಉತ್ತೇಜನಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.  

 
***


(रिलीज़ आईडी: 1607901) आगंतुक पटल : 168
इस विज्ञप्ति को इन भाषाओं में पढ़ें: Punjabi , English , Urdu , Marathi , हिन्दी , Bengali , Assamese , Gujarati , Odia , Malayalam