ಪ್ರಧಾನ ಮಂತ್ರಿಯವರ ಕಛೇರಿ

ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಜೆ. ಟ್ರಂಪ್ ಅವರ ಅಧಿಕೃತ ಭೇಟಿಯ ವೇಳೆ ಆಖೈರುಗೊಂಡ ದಸ್ತಾವೇಜುಗಳು

Posted On: 25 FEB 2020 3:35PM by PIB Bengaluru

ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಜೆ. ಟ್ರಂಪ್ ಅವರ ಅಧಿಕೃತ ಭೇಟಿಯ ವೇಳೆ ಆಖೈರುಗೊಂಡ ದಸ್ತಾವೇಜುಗಳು

 

ಕ್ರ.ಸಂ

ಶೀರ್ಷಿಕೆ

ಭಾರತದ ಪರ ನೋಡಲ್  ಪ್ರಾಧಿಕಾರ

ಅಮೆರಿಕ ಕಡೆಯ ನೋಡಲ್ ಪ್ರಾಧಿಕಾರ

1

ಮಾನಸಿಕ ಆರೋಗ್ಯ ಕುರಿತಂತೆ ತಿಳಿವಳಿಕೆ ಒಪ್ಪಂದ

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ

2

ವೈದ್ಯಕೀಯ ಉತ್ಪನ್ನಗಳ ಸುರಕ್ಷತೆ ಕುರಿತಂತೆ ತಿಳಿವಳಿಕೆ ಒಪ್ಪಂದ

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಾಮಾನ್ಯ ಆರೋಗ್ಯ ಸೇವೆಗಳ ಇಲಾಖೆಯ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ

ಅಮೆರಿಕಾ ಸಂಯುಕ್ತ ಸಂಸ್ಥಾನದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ಆಹಾರ ಮತ್ತು ಔಷಧ ಆಡಳಿತ

3

ಸಹಕಾರ ಕುರಿತ ಒಪ್ಪಂದ

ಭಾರತೀಯ ತೈಲ ನಿಗಮ ನಿಯಮಿತ ಮತ್ತು ಎಕ್ಸಾನ್ ಮೊಬಿಲ್ ಇಂಡಿಯಾ ಎಲ್.ಎನ್.ಜಿ. ಲಿಮಿಟೆಡ್

ಚಾರ್ಟ್ ಇಂಡಸ್ಟ್ರೀಸ್ ಐಎನ್.ಸಿ.

 

***



(Release ID: 1604497) Visitor Counter : 230