ಸಂಪುಟ

ಬಂಗಾಳದ ಪೂರ್ವ ಗಡಿನಾಡಿನ ಪೂರ್ವೋತ್ತರ ತಿದ್ದುಪಡಿ ನಿಯಮಾವಳಿಗೆ ಸಚಿವ ಸಂಪುಟ ಅನುಮೋದನೆ

ಪ್ರಕಟಣಾ ದಿನಾಂಕ: 24 DEC 2019 4:29PM by PIB Bengaluru

ಬಂಗಾಳದ ಪೂರ್ವ ಗಡಿನಾಡಿನ ಪೂರ್ವೋತ್ತರ ತಿದ್ದುಪಡಿ ನಿಯಮಾವಳಿಗೆ ಸಚಿವ ಸಂಪುಟ ಅನುಮೋದನೆ
 

ಬಂಗಾಳದ ಪೂರ್ವ ಗಡಿನಾಡಿನ ನಿಯಮಾವಳಿಗಳು (ಬಿ ಇ ಎಫ್ ಆರ್), 1873 ರ ತಿದ್ದುಪಡಿಗೆ ಸಂವಿಧಾನದ 372ನೇ ಅನುಛೇದದ ಷರತ್ತು (2) ರ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳು 2019 ರಲ್ಲಿ ಕಾನೂನುಗಳ (ತಿದ್ದುಪಡಿ) ಗೆ ನೀಡಿದ ಆದೇಶಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಪೂರ್ವೋತ್ತರ ಅನುಮೋದನೆ ನೀಡಿದೆ,

2019 ರ ಪೌರತ್ವ ತಿದ್ದುಪಡಿ ಕಾಯ್ದೆಯ ನಿಬಂಧನೆಗಳಿಂದ ಸ್ಥಳೀಯ ನಾಗರಿಕರಿಗೆ ರಕ್ಷಣೆ ನೀಡಲು ಮತ್ತು ಈ ನಿಯಮಾವಳಿಗೆ ಅವಶ್ಯಕ ಬದಲಾವಣೆಗಳನ್ನು ತರಲು ಈ ಅಧಿಸೂಚನೆ ಬಿ ಇ ಎಫ್ ಆರ್ ನ್ನು ಮಣಿಪುರ ರಾಜ್ಯಕ್ಕೆ ವಿಸ್ತರಿಸಲಿದೆ


(ಪ್ರಕಟಣೆ ಐ.ಡಿ.: 1597503) ವಿಸಿಟರ್ ಕೌಂಟರ್ : 96
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , Marathi , हिन्दी , Punjabi , Tamil , Telugu , Malayalam