ಪ್ರಧಾನ ಮಂತ್ರಿಯವರ ಕಛೇರಿ

ದೇಶೀಯ ಕಾರ್ಟೊಸಾಟ್ -3 ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 47 ಯಶಸ್ವಿ ಉಡವಣೆ, ಇಸ್ರೋ ತಂಡಕ್ಕೆ ಪ್ರಧಾನಿ ಅಭಿನಂದನೆ

Posted On: 27 NOV 2019 12:08PM by PIB Bengaluru

ದೇಶೀಯ ಕಾರ್ಟೊಸಾಟ್ -3 ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 47 ಯಶಸ್ವಿ ಉಡವಣೆ, ಇಸ್ರೋ ತಂಡಕ್ಕೆ ಪ್ರಧಾನಿ ಅಭಿನಂದನೆ
 

ದೇಶೀಯ ಕಾರ್ಟೊಸಾಟ್ -3 ಉಪಗ್ರಹ ಮತ್ತು ಅಮೆರಿಕಾದ ಒಂದು ಡಜನ್ ಗೂ ಹೆಚ್ಚು ನ್ಯಾನೊ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 47ಯನ್ನು ಯಶಸ್ವಿ ಉಡಾವಣೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ.
"ದೇಶೀಯ ಕಾರ್ಟೊಸಾಟ್ -3 ಉಪಗ್ರಹ ಮತ್ತು ಅಮೆರಿಕಾದ ಒಂದು ಡಜನ್ ಗಿಂತಲೂ ಹೆಚ್ಚು ನ್ಯಾನೊ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 47ಯನ್ನು ಯಶಸ್ವಿ ಉಡಾವಣೆಗೊಳಿಸಿದ ಇಸ್ರೋ ತಂಡವನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ”.
“ಸುಧಾರಿತ ಕಾರ್ಟೊಸಾಟ್ -3 ನಮ್ಮ ರೆಸಲ್ಯೂಶನ್ ಇಮೇಜಿಂಗ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಸ್ರೋ ಮತ್ತೊಮ್ಮೆ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ ”ಎಂದು ಪ್ರಧಾನಿ ಹೇಳಿದ್ದಾರೆ.

@ @narendramodi
ದೇಶೀಯ ಕಾರ್ಟೊಸಾಟ್ -3 ಉಪಗ್ರಹವನ್ನು ಮತ್ತು ಅಮೆರಿಕಾದ ಒಂದು ಡಜನ್ ಗೂ ಹೆಚ್ಚು ನ್ಯಾನೊ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 47ಯನ್ನು ಯಶಸ್ವಿಯಾಗಿ ಉಡಾಯಿಸಿದ ಇಡೀ ಇಸ್ರೋ ತಂಡವನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

@narendramodi
ಸುಧಾರಿತ ಕಾರ್ಟೊಸಾಟ್ -3 ನಮ್ಮ ರೆಸಲ್ಯೂಶನ್ ಇಮೇಜಿಂಗ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಸ್ರೋ ಮತ್ತೊಮ್ಮೆ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ!

 

***



(Release ID: 1593936) Visitor Counter : 101