ಸಂಪುಟ

ಭಾರತ ಮತ್ತು ಮೊರಕ್ಕೋ ನಡುವೆ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 03 JUL 2019 4:40PM by PIB Bengaluru

ಭಾರತ ಮತ್ತು ಮೊರಕ್ಕೋ ನಡುವೆ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ,  ಎರಡೂ ದೇಶಗಳ ನ್ಯಾಯಾಂಗಗಳ ಅಭಿವೃದ್ಧಿ, ಉತ್ತೇಜನ ಮತ್ತು ಬಲವರ್ಧನೆಗಾಗಿ ಭಾರತ ಮತ್ತು ಮೊರಕ್ಕೋ ನಡುವಿನ ಪರಸ್ಪರ ಸಹಕಾರದ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಪರಿಣಾಮಗಳು

ಈ ಅನುಮೋದನೆಯು ಭಾರತ ಮತ್ತು ಮೊರಕ್ಕೋ ನಡುವೆ ನ್ಯಾಯಾಂಗ ಮತ್ತು ಕಾನೂನು ಕ್ಷೇತ್ರದ ಸಹಕಾರ ಉತ್ತೇಜಿಸುತ್ತದೆ ಮತ್ತು ಮೂಲಸೌಕರ್ಯ ಮತ್ತು ಮಾಹಿತಿ ತಂತ್ರಜ್ಞಾನದ ಜ್ಞಾನ ವಿನಿಮಯಕ್ಕೆ ಅನುವು ನೀಡುತ್ತದೆ.

*****(Release ID: 1576905) Visitor Counter : 65