ಸಂಪುಟ

ಭಾರತ ಮತ್ತು ಕಿರ್ಗಿಸ್ತಾನ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಅಂಕಿತಕ್ಕೆ ಮತ್ತು ದೃಢೀಕರಣಕ್ಕೆ ಸಂಪುಟದ ಅನುಮೋದನೆ.

Posted On: 12 JUN 2019 8:06PM by PIB Bengaluru

ಭಾರತ ಮತ್ತು ಕಿರ್ಗಿಸ್ತಾನ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಅಂಕಿತಕ್ಕೆ ಮತ್ತು ದೃಢೀಕರಣಕ್ಕೆ ಸಂಪುಟದ ಅನುಮೋದನೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಕಿರ್ಗಿಸ್ತಾನ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಅಂಕಿತಕ್ಕೆ ಮತ್ತು ದೃಢೀಕರಣಕ್ಕೆ ಅನುಮೋದನೆ ನೀಡಿತು.

ಈ ದ್ವಿಪಕ್ಷೀಯ ಒಪ್ಪಂದ ಭಾರತ ಮತ್ತು ಕಿರ್ಗಿಸ್ತಾನ ನಡುವೆ ಹೂಡಿಕೆ ಹರಿವನ್ನು ಹೆಚ್ಚಿಸುವ ನಿರೀಕ್ಷೆ ಇದೆ ಮತ್ತು ಉಭಯ ದೇಶಗಳಲ್ಲಿ ಹೂಡಿಕೆ ಮಾಡುವ ಎರಡೂ ದೇಶಗಳ  ಹೂಡಿಕೆದಾರರಿಗೆ ರಕ್ಷಣೆಯನ್ನು ಒದಗಿಸಲಿದೆ.

(Release ID: 1574347) Visitor Counter : 166