ರಾಷ್ಟ್ರಪತಿಗಳ ಕಾರ್ಯಾಲಯ
ಪತ್ರಿಕಾ ಪ್ರಕಟಣೆ
ಪ್ರಕಟಣಾ ದಿನಾಂಕ:
15 OCT 2026 7:14PM by PIB Bengaluru
ಭಾರತದ ರಾಷ್ಟ್ರಪತಿ ಅವರು, ಪ್ರಧಾನಮಂತ್ರಿ ಅವರ ಸಲಹೆಯಂತೆ, ಭಾರತದ ಸಂವಿಧಾನದ 75 ನೇ ವಿಧಿಯ ಷರತ್ತು (2)ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸಚಿವ ಸಂಪುಟಕ್ಕೆ ಡಾ.ಎಲ್.ಮುರುಗನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
******
(ಪ್ರಕಟಣೆ ಐ.ಡಿ.: 2324097)
ವಿಸಿಟರ್ ಕೌಂಟರ್ : 13