ಪ್ರಧಾನ ಮಂತ್ರಿಯವರ ಕಛೇರಿ
ಮೆಟ್ರೋದಲ್ಲಿ ಎಸ್ ಆರ್ ಸಿ ಸಿ ವರೆಗೆ ಪಯಣಿಸಿದ ಮತ್ತು ಹಿಂದಿರುಗಿದ ಸಮಯದಲ್ಲಿನ ಸಂಭಾಷಣೆಯ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
06 SEP 2026 7:37PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಸ್ ಆರ್ ಸಿ ಸಿ ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿನ್ನೆ ಸಂಜೆ ಮೆಟ್ರೋದಲ್ಲಿ ತೆರಳಿದಾಗ ಮತ್ತು ವಾಪಸಾದಾಗ ನಡೆಸಿದ ಸಂಭಾಷಣೆಯ ಕ್ಷಣಗಳನ್ನು ಸೆರೆಹಿಡಿದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“ಮೆಟ್ರೋ ಕ್ಷಣಗಳು…
ನಿನ್ನೆ ಸಂಜೆ ಎಸ್ ಆರ್ ಸಿ ಸಿ ಗೆ ತೆರಳಿದ ಮತ್ತು ವಾಪಸ್ಸಾದಾಗ ನಡೆಸಿದ ಸಂಭಾಷಣೆಗಳು."
*****
(ಪ್ರಕಟಣೆ ಐ.ಡಿ.: 2307316)
ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam