ಪ್ರಧಾನ ಮಂತ್ರಿಯವರ ಕಛೇರಿ
ಫಲಿತಾಂಶಗಳ ಪಟ್ಟಿ: ಪ್ರಧಾನಮಂತ್ರಿಯವರ ಉಜ್ಬೆಕಿಸ್ತಾನ್ ಅಧಿಕೃತ ಪ್ರವಾಸ
ಪ್ರಕಟಣಾ ದಿನಾಂಕ:
30 AUG 2026 4:48PM by PIB Bengaluru
ತಿಳುವಳಿಕಾ ಪಾತ್ರಗಳು ಮತ್ತು ಒಪ್ಪಂದಗಳು
|
ಕ್ರ. ಸಂ.
|
ಶೀರ್ಷಿಕೆ
|
|
1.
|
2026-30 ರ ವರ್ಷಗಳಿಗಾಗಿ ಭಾರತ ಗಣರಾಜ್ಯದ ಸರ್ಕಾರ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ಸರ್ಕಾರದ ನಡುವಿನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ.
|
|
2.
|
ಉಜ್ಬೆಕಿಸ್ತಾನ್‌ನ ಟೆರ್ಮೆಜ್‌ನಲ್ಲಿರುವ ಫಯಾಜ್ ತೇಪಾ ಮತ್ತು ಕರಾ ತೇಪಾದ ಪ್ರಾಚೀನ ಬೌದ್ಧ ತಾಣಗಳ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಭಾರತ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ಸಾಂಸ್ಕೃತಿಕ ಪರಂಪರೆ ಏಜೆನ್ಸಿಯ ನಡುವಿನ ಆಶಯ ಪತ್ರ.
|
|
3.
|
ಭಾರತದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ದಾಖಲೆಗಳ ನಿರ್ದೇಶನಾಲಯ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ನ್ಯಾಯಾಂಗ ಸಚಿವಾಲಯದ ಅಡಿಯಲ್ಲಿರುವ "ಉಜ್‌ಆರ್ಕೈವ್" ಏಜೆನ್ಸಿ ನಡುವೆ ದಾಖಲೆ ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದ.
|
|
4.
|
ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಕ್ಷೇತ್ರದಲ್ಲಿ ಸಹಕಾರ ಕುರಿತು ಭಾರತ ಗಣರಾಜ್ಯದ ಸರ್ಕಾರ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದ.
|
|
5.
|
ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲಗಳ ಕ್ಷೇತ್ರದಲ್ಲಿ ಸಹಕಾರ ಕುರಿತು ಭಾರತ ಗಣರಾಜ್ಯದ ಗಣಿ ಸಚಿವಾಲಯ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ಗಣಿಗಾರಿಕೆ ಉದ್ಯಮ ಮತ್ತು ಭೂವಿಜ್ಞಾನ ಸಚಿವಾಲಯದ ನಡುವಿನ ತಿಳುವಳಿಕಾ ಒಪ್ಪಂದ.
|
|
6.
|
2026-28 ರ ಅವಧಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರತ ಗಣರಾಜ್ಯದ ಪ್ರವಾಸೋದ್ಯಮ ಸಚಿವಾಲಯ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ಪ್ರವಾಸೋದ್ಯಮ ಸಮಿತಿಯ ನಡುವಿನ ಸಹಕಾರದ ಸಹಭಾಗಿತ್ವ ಕಾರ್ಯಕ್ರಮ.
|
|
7.
|
ಭಾರತ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸುಷ್ಮಾ ಸ್ವರಾಜ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಸರ್ವಿಸ್ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವರ್ಲ್ಡ್ ಎಕಾನಮಿ ಅಂಡ್ ಡಿಪ್ಲೊಮಸಿ ವಿಶ್ವವಿದ್ಯಾಲಯದ ಡಿಪ್ಲೊಮ್ಯಾಟಿಕ್ ಅಕಾಡೆಮಿ ನಡುವಿನ ತಿಳುವಳಿಕಾ ಒಪ್ಪಂದ (MoU).
|
|
8.
|
ಆರ್ಥಿಕ ಮತ್ತು ಹಣಕಾಸು ಸಂವಾದಕ್ಕಾಗಿ ಭಾರತ ಗಣರಾಜ್ಯದ ಹಣಕಾಸು ಸಚಿವಾಲಯ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ಅರ್ಥವ್ಯವಸ್ಥೆ ಮತ್ತು ಹಣಕಾಸು ಸಚಿವಾಲಯದ ನಡುವಿನ ತಿಳುವಳಿಕಾ ಒಪ್ಪಂದ (MoU).
|
|
9.
|
ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಗಣರಾಜ್ಯದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಉಜ್ಬೆಕಿಸ್ತಾನ್ ಗಣರಾಜ್ಯದ ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತ ರಾಷ್ಟ್ರೀಯ ಸಮಿತಿ ನಡುವಿನ ಒಪ್ಪಂದ.
|
|
10.
|
ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸಹಕಾರ ಕುರಿತು ಭಾರತ ಗಣರಾಜ್ಯದ ಸರ್ಕಾರ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದ.
|
|
11.
|
ಪಾಲುದಾರಿಕೆ ಬಾಂಧವ್ಯಗಳನ್ನು ಸ್ಥಾಪಿಸಲು ಭಾರತ ಗಣರಾಜ್ಯದ ಗುಜರಾತ್ ರಾಜ್ಯ ಮತ್ತು ಉಜ್ಬೆಕಿಸ್ತಾನ್ ಗಣರಾಜ್ಯದ ಸಮರ್‌ಕಂಡ್ ಪ್ರದೇಶದ ನಡುವಿನ ಸಹಕಾರ ಒಪ್ಪಂದ.
|
ಘೋಷಣೆಗಳು
|
ಕ್ರ. ಸಂ.
|
ಶೀರ್ಷಿಕೆ
|
|
1.
|
ಭಾರತ-ಉಜ್ಬೆಕಿಸ್ತಾನ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಾಗಿ ಎತ್ತರಿಸುವುದು.
|
|
2.
|
ಅರಲ್ ಸಮುದ್ರ ಪ್ರದೇಶದಲ್ಲಿ ಅರಣ್ಯೀಕರಣಕ್ಕಾಗಿ 1 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನ.
|
|
3.
|
ಹಿಂದಿ ಭಾಷೆಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ವಿದ್ಯಾರ್ಥಿವೇತನ (100 ವಿದ್ಯಾರ್ಥಿವೇತನಗಳು).
|
|
4.
|
ತಶ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್‌ನಲ್ಲಿ ಐಸಿಸಿಆರ್ (ICCR) ಸಂಸ್ಕೃತ ಚೇರ್ ಸ್ಥಾಪನೆ.
|
|
5.
|
ಉಜ್ಬೆಕಿಸ್ತಾನ್‌ನಲ್ಲಿ ವರ್ತಕ ಪಾವತಿಗಳನ್ನು ಮಾಡಲು ಭಾರತದ ಯುಪಿಐ (UPI) ಅಪ್ಲಿಕೇಶನ್‌ಗಳು ರಾಷ್ಟ್ರೀಯ ಕ್ಯೂಆರ್ ಕೋಡ್ - UZQR ಅನ್ನು ಸ್ಕ್ಯಾನ್ ಮಾಡಲು ಅನುವು ಮಾಡಿಕೊಡಲು ಎನ್‌ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) ಮತ್ತು ಉಜ್ಬೆಕಿಸ್ತಾನ್‌ನ ನ್ಯಾಷನಲ್ ಇಂಟರ್‌ಬ್ಯಾಂಕ್ ಪ್ರೊಸೆಸಿಂಗ್ ಸೆಂಟರ್ ಜೆಎಸ್‌ಸಿ (NIPC) ನಡುವಿನ ವಾಣಿಜ್ಯ ಒಪ್ಪಂದ.
|
*****
(ಪ್ರಕಟಣೆ ಐ.ಡಿ.: 2304838)
ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam