ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಾರ್ಸಿ ಹೊಸ ವರ್ಷಾರಂಭದ ನಿಮಿತ್ತ ಪ್ರಧಾನಮಂತ್ರಿ ಶುಭಾಶಯ

ಪ್ರಕಟಣಾ ದಿನಾಂಕ: 15 AUG 2026 10:16AM by PIB Bengaluru

ಪಾರ್ಸಿ ಹೊಸ ವರ್ಷಾರಂಭದ ನಿಮಿತ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶುಭಾಶಯ ಕೋರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಪಾರ್ಸಿ ಸಮುದಾಯದ ಗಮನಾರ್ಹ ಕೊಡುಗೆ ನಮ್ಮ ರಾಷ್ಟ್ರವನ್ನು ಅಪರಿಮಿತವಾಗಿ ಶ್ರೀಮಂತಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ: 

"ಪಾರ್ಸಿ ಹೊಸ ವರ್ಷಾರಂಭದ ಶುಭಾಶಯಗಳು. ವಿವಿಧ ಕ್ಷೇತ್ರಗಳಾದ್ಯಂತ ಪಾರ್ಸಿ ಸಮುದಾಯದ ಗಮನಾರ್ಹ ಕೊಡುಗೆಗಳು ನಮ್ಮ ರಾಷ್ಟ್ರವನ್ನು ಅಸಂಖ್ಯಾತವಾಗಿ ಶ್ರೀಮಂತಗೊಳಿಸಿದೆ. ಮುಂಬರುವ ವರ್ಷದಲ್ಲಿ ಎಲ್ಲರೂ ಶಾಂತಿ, ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದಿಂದಿರಲಿ.

ನವ್ರೋಜ್ ಮುಬಾರಕ್!"

 

*****


(ಪ್ರಕಟಣೆ ಐ.ಡಿ.: 2299828) ವಿಸಿಟರ್ ಕೌಂಟರ್ : 83