ಪ್ರಧಾನ ಮಂತ್ರಿಯವರ ಕಛೇರಿ
'ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ' ಅಡಿಯಲ್ಲಿ ಪ್ರೋತ್ಸಾಹಕ ಧನವನ್ನು ವಿತರಿಸಿ ಮಾಡಿದ ಭಾಷಣದ ಪ್ರಮುಖ ಅಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
19 JUN 2026 11:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವದೆಹಲಿಯಲ್ಲಿ 'ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ' ಅಡಿಯಲ್ಲಿ ಪ್ರೋತ್ಸಾಹಕ ಧನವನ್ನು ವಿತರಿಸುವಾಗ ತಾವು ಮಾಡಿದ ಭಾಷಣದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಸರಣಿ X ಪೋಸ್ಟ್‌ಗಳಲ್ಲಿ ಶ್ರೀ ಮೋದಿಯವರು ಹೀಗೆ ಹೇಳಿದ್ದಾರೆ;
“प्रधानमंत्री विकसित भारत रोजगार योजना से हमारे युवा साथियों को पहली नौकरी देने वाले उद्योगों को भी लगता है कि युवाओं के पीछे पूरी सरकार खड़ी है। इससे उनका नजरिया भी बदल जाता है।”
“आज भारत के Startups और Global Investors एक नई ताकत के साथ काम करने के लिए आगे आ रहे हैं। इससे हमारे युवा साथियों के लिए रोजगार के नए-नए अवसर बन रहे हैं।”
“विकसित भारत का रास्ता टैलेंट, स्किल और इनोवेशन की शक्ति से बनेगा। इसे लेकर उद्योग जगत से मेरा यह विशेष आग्रह…”
*****
(ಪ್ರಕಟಣೆ ಐ.ಡಿ.: 2276559)
ವಿಸಿಟರ್ ಕೌಂಟರ್ : 39
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Telugu
,
Malayalam