ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಭಿವೃದ್ಧಿ-ಆಧಾರಿತ ಆಡಳಿತ ಮಾದರಿ ಮತ್ತು ಸುವರ್ಣ ಭಾರತದತ್ತ ಸಾಗುವ ಮಾರ್ಗವನ್ನು ಉಲ್ಲೇಖಿಸುವ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 10 JUN 2026 9:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.

ಮಾಜಿ ಉಪರಾಷ್ಟ್ರಪತಿಯವರು ಜನರ ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ಅಭಿವೃದ್ಧಿ-ಚಾಲಿತ ಆಡಳಿತ ಮಾದರಿಯನ್ನು ಉಲ್ಲೇಖಿಸುತ್ತ, ಇದು ಸುವರ್ಣ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ಪ್ರಧಾನಮಂತ್ರಿ @narendramodi ಯವರು 4,399 ದಿನಗಳನ್ನು ಪೂರೈಸುತ್ತಿರುವಾಗ ಈ ಶುಭ ಸಂದರ್ಭದಲ್ಲಿ, ಮಾಜಿ ಉಪರಾಷ್ಟ್ರಪತಿ ಶ್ರೀ @MVenkaiahNaidu ಅವರ ಈ ಲೇಖನದಲ್ಲಿ, ಈ ಮೈಲಿಗಲ್ಲನ್ನು ಅಸಾಧಾರಣ ಸಾಧನೆ ಎಂದು ಬಣ್ಣಿಸಿದೆ. ಅವರು ಪ್ರಧಾನಮಂತ್ರಿ ಮೋದಿಯವರ ಅಭಿವೃದ್ಧಿ-ಚಾಲಿತ ಆಡಳಿತ ಮಾದರಿಯನ್ನು ಉಲ್ಲೇಖಿಸುತ್ತ, ಇದು ಜನರ ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುತ್ತದೆ, ಸುವರ್ಣ ಭಾರತಕ್ಕೆ ದಾರಿ ಮಾಡಿಕೊಡುತ್ತದೆ." 

 

*****

 


(रिलीज़ आईडी: 2271748) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Punjabi , Gujarati , Tamil , Telugu , Malayalam