ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ರಾಷ್ಟ್ರಪತಿಗಳಿಂದ ನೇಮಕಾತಿಗೆ ಅನುಮೋದನೆ: ಸುಪ್ರೀಂ ಕೋರ್ಟ್ ನಿಂದ  ಐದು ಹೊಸ ನ್ಯಾಯಾಧೀಶರ ನೇಮಕ

प्रविष्टि तिथि: 01 JUN 2026 9:31AM by PIB Bengaluru

ಭಾರತದ ಸಂವಿಧಾನದ 124ನೇ ವಿಧಿಯ  ಅಧಿನಿಯಮ (2) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಗೌರವಾನ್ವಿತ ಭಾರತದ ರಾಷ್ಟ್ರಪತಿಗಳು, 1.6.2026 ದಿನಾಂಕದ ಸಮ ಸಂಖ್ಯೆಯ ಅಧಿಸೂಚನೆಗಳ ಮೂಲಕ: (i) ಶ್ರೀ ನ್ಯಾಯಮೂರ್ತಿ ಶೀಲ್ ನಾಗು, ಮುಖ್ಯ ನ್ಯಾಯಮೂರ್ತಿಗಳು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ (ii) ಶ್ರೀ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್, ಮುಖ್ಯ ನ್ಯಾಯಮೂರ್ತಿಗಳು, ಬಾಂಬೆ ಹೈಕೋರ್ಟ್ (iii) ಶ್ರೀ ನ್ಯಾಯಮೂರ್ತಿ ಸಂಜೀವ್ ಸಚ್ ದೇವ, ಮುಖ್ಯ ನ್ಯಾಯಮೂರ್ತಿಗಳು, ಮಧ್ಯಪ್ರದೇಶ ಹೈಕೋರ್ಟ್ (iv) ಶ್ರೀ ನ್ಯಾಯಮೂರ್ತಿ ಅರುಣ್ ಪಲ್ಲಿ, ಮುಖ್ಯ ನ್ಯಾಯಮೂರ್ತಿಗಳು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮತ್ತು (v) ಶ್ರೀಮತಿ ವೆಂಕಿಟ ಸುಬ್ರಮಣಿ ಮೋಹನಾ, ಹಿರಿಯ ವಕೀಲರು. ಅವರು ತಮ್ಮ ಕಚೇರಿಯ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರನ್ನಾಗಿ ನೇಮಿಸಲು ಸಂತೋಷಪಡುತ್ತಾರೆ.

(ಜಗನ್ನಾಥ್ ಶ್ರೀನಿವಾಸನ್)
ಜಂಟಿ ಕಾರ್ಯದರ್ಶಿ, ಭಾರತ ಸರ್ಕಾರ

 

*****


(रिलीज़ आईडी: 2267389) आगंतुक पटल : 100
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Gujarati , Tamil , Telugu , Malayalam