ಗೃಹ ವ್ಯವಹಾರಗಳ ಸಚಿವಾಲಯ
ಮಹಿಳಾ ಮೀಸಲಾತಿ ಮಸೂದೆ ಇಂದಿನ ಅಗತ್ಯ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ
ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಂದು ಅನುಷ್ಠಾನಗೊಳಿಸಲು ಮೋದಿ ಸರ್ಕಾರ ಸಂಕಲ್ಪ
ನೀತಿ ನಿರೂಪಣೆಗೆ ಮತ್ತು ರಾಷ್ಟ್ರದ ಸಬಲೀಕರಣಕ್ಕೆ ಕೊಡುಗೆ ನೀಡಲು ನಮ್ಮ ನಾರಿ ಶಕ್ತಿಗೆ ಹಕ್ಕು
ಇನ್ನಷ್ಟು ಉತ್ತಮ ಘಟಿಸಲು ವಿಳಂಬವಿಲ್ಲದೆ ಆಗಬೇಕಿರುವ ಪರಿವರ್ತನೆ ಇದು
ಎಲ್ಲರೂ ಮುಂದೆ ಬಂದು ಈ ಐತಿಹಾಸಿಕ ನಡೆಯನ್ನು ಬೆಂಬಲಿಸುವರು ಎಂಬುದು ನನ್ನ ಆಶಯ
प्रविष्टि तिथि:
14 APR 2026 4:41PM by PIB Bengaluru
ಮಹಿಳಾ ಮೀಸಲಾತಿ ಮಸೂದೆ ಇಂದಿನ ತುರ್ತು ಅಗತ್ಯವಾಗಿದ್ದು, ಮೋದಿ ಸರ್ಕಾರವು ಈ ಶಾಸನವನ್ನು ಜಾರಿಗೆ ತರುವ ದೃಢಸಂಕಲ್ಪ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ.
ಶ್ರೀ ಅಮಿತ್ ಶಾ ಅವರ ಎಕ್ಸ್ ಪೋಸ್ಟ್ ನಲ್ಲಿ, "ಮಹಿಳಾ ಮೀಸಲಾತಿ ಮಸೂದೆ ಇಂದಿನ ಅಗತ್ಯ. ನೀತಿ ನಿರೂಪಣೆಗೆ ಕೊಡುಗೆ ನೀಡುವುದು ಮತ್ತು ರಾಷ್ಟ್ರವನ್ನು ಸಬಲೀಕರಣಗೊಳಿಸುವುದು ನಮ್ಮ ನಾರಿ ಶಕ್ತಿಯ ಹಕ್ಕು. ಮೋದಿ ಸರ್ಕಾರವು ಈ ಶಾಸನವನ್ನು ಜಾರಿಗೆ ತರುವ ದೃಢನಿಶ್ಚಯ ಮಾಡಿದೆ. ಇನ್ನೂ ಉತ್ತಮವಾದದ್ದಕ್ಕಾಗಿ ಇದು ಖಂಡಿತವಾಗಿಯೂ ವಿಳಂಬವಿಲ್ಲದೇ ಆಗಬೇಕಿರುವ ಬದಲಾವಣೆಯಾಗಿದೆ. ಎಲ್ಲರೂ ಮುಂದೆ ಬಂದು ಈ ಐತಿಹಾಸಿಕ ನಡೆಯನ್ನು ಬೆಂಬಲಿಸುವರು ಎಂದು ನಾನು ಆಶಿಸುತ್ತೇನೆ."
*****
(रिलीज़ आईडी: 2251918)
आगंतुक पटल : 67
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali
,
Bengali-TR
,
Punjabi
,
Gujarati
,
Telugu
,
Telugu