ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅಟ್ಟುಕಲ್ ಪೊಂಗಲದ ಸಂದರ್ಭದಲ್ಲಿ ಕೇರಳದ ಸಹೋದರಿಯರು ಮತ್ತು ತಾಯಂದಿರಿಗೆ ಶುಭ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಅಟ್ಟುಕಲ್ ಅಮ್ಮನ ಆಶೀರ್ವಾದವು ಪ್ರತಿ ಜೀವಕ್ಕೂ ಸಮೃದ್ಧಿ ತರಲಿ ಮತ್ತು ಎಲ್ಲಾ ಆಸೆಗಳ ಕನಸು ನನಸಾಗಲಿ

ಪ್ರಕಟಣಾ ದಿನಾಂಕ: 03 MAR 2026 3:04PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಅಟ್ಟುಕಲ್ ಪೊಂಗಲನ್ ಪವಿತ್ರ ಸಂದರ್ಭದಲ್ಲಿ ಕೇರಳದ ಸಹೋದರಿಯರು ಮತ್ತು ತಾಯಂದಿರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಶ್ರೀ ಅಮಿತ್ ಶಾ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ, “ಅಟ್ಟುಕಲ್ ಪೊಂಗಲದ ಪವಿತ್ರ ಸಂದರ್ಭದಲ್ಲಿ ನಮ್ಮ ಸಹೋದರಿಯರು ಮತ್ತು ತಾಯಂದಿರಿಗೆ ಹೃತ್ಪೂರ್ವಕ ಶುಭಾಶಯಗಳು. ಅವರು ಪೊಂಗಲ ಅರ್ಪಿಸಲು ಒಗ್ಗೂಡಿದಾಗ ಅವರ ಪ್ರಾರ್ಥನೆಗಳು ಪ್ರತಿಯೊಬ್ಬರ ಮೇಲೆ ಅಟ್ಟುಕಲ್ ಅಮ್ಮನ ಆಶೀರ್ವಾದವನ್ನು ಸುರಿಸಲಿ, ಪ್ರತಿಯೊಂದು ಜೀವವೂ ಸಮೃದ್ಧಿಯಿಂದ ಕೂಡಿರಲಿ ಮತ್ತು ಎಲ್ಲಾ ಆಸೆಗಳ ಕನಸು ನನಸಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.’’

 

*****


(ಪ್ರಕಟಣೆ ಐ.ಡಿ.: 2234997) ವಿಸಿಟರ್ ಕೌಂಟರ್ : 66
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Punjabi , Gujarati , Tamil , Telugu , Malayalam