ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಾಮೂಹಿಕ ಒಗ್ಗಟ್ಟಿನಲ್ಲಿ ನೈಜ ಶಕ್ತಿ ಅಡಗಿರುವ ಬಗ್ಗೆ ವಿವರಿಸುವ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 05 JAN 2026 9:17AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಕಾಲಾತೀತ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಗೆ ಗೌರವ ಸಮರ್ಪಿಸುತ್ತಾ ಶತಮಾನಗಳಿಂದ ಎದುರಾದ ಅಸಂಖ್ಯ ದಾಳಿಗಳ ನಡುವೆಯೂ ಅದು ಪುಟಿದೆದ್ದ  ಬಗ್ಗೆ ವಿವರಿಸಿದರು.

ಭಾರತದ ನಾಗರಿಕತೆಯ ಪಯಣದ ಉಳಿವು ಇಲ್ಲಿನ ಜನರ ಸಾಮೂಹಿಕ ಬಲದಿಂದಾಗಿ ಸಾಧ್ಯವಾಗಿದ್ದು ಅವರು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಅಚಲ ಬದ್ಧತೆಯೊಂದಿಗೆ ಸಂರಕ್ಷಿಸಿದ್ದಾರೆ ಎಂದು ಪ್ರಧಾನಮಂತ್ರಿ ಗಮನ ಸೆಳೆದಿದ್ದಾರೆ.

ಸಂಕಷ್ಟದಿಂದ ಜಯಿಸಿ ಮೊದಲಿನಂತೆ ಸ್ಥಿರವಾಗಿ ನಿಲ್ಲುವ ಬಗ್ಗೆ ಆಳವಾದ ಅರ್ಥವನ್ನು ಪ್ರತಿಬಿಂಬಿಸುವ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿ ಅವರು ಎಕ್ಸ್ ನಲ್ಲಿ ಹೀಗೆ ಹೇಳಿದ್ದಾರೆ : 

“हमारी महान संस्कृति और आध्यात्मिक विरासत अनगिनत हमलों की भी साक्षी रही है। यह देशवासियों की सामूहिक शक्ति ही है, जिसने हमारी सांस्कृतिक धरोहर को हमेशा अक्षुण्ण रखा है।

वनानि दहतो वह्नेः सखा भवति मारुतः।

स एव दीपनाशाय कृशे कस्यास्ति सौहृदम् ।।”

 

*****


(रिलीज़ आईडी: 2211417) आगंतुक पटल : 12
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Odia , Tamil , Telugu , Malayalam