ಗೃಹ ವ್ಯವಹಾರಗಳ ಸಚಿವಾಲಯ
ರಾಣಿ ವೇಲು ನಾಚಿಯಾರ್ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ನಮ್ಮ ಹೆಮ್ಮೆ, ದೇಶಭಕ್ತಿ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಸಂಕಲ್ಪದ ಅಭಿವ್ಯಕ್ತಿಯಾಗಿರುವ ಶಿವಗಂಗಾ ರಾಣಿ ತನ್ನ ತೀವ್ರ ಮಿಲಿಟರಿ ಪರಾಕ್ರಮದಿಂದ ವಸಾಹತುಶಾಹಿ ಆಡಳಿತಗಾರರನ್ನು ಸೋಲಿಸಿದರು ಮತ್ತು ಬ್ರಿಟಿಷರನ್ನು ಕಿತ್ತೊಗೆಯುವ ಬಯಕೆಯನ್ನು ಹುಟ್ಟುಹಾಕಿದರು
ಅವರು ನಮ್ಮ ಶಾಶ್ವತ ಸ್ಫೂರ್ತಿಯ ಮೂಲವಾಗಿ ಉಳಿಯುತ್ತಾರೆ
प्रविष्टि तिथि:
03 JAN 2026 1:36PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಣಿ ವೇಲು ನಾಚಿಯಾರ್ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಶ್ರೀ ಅಮಿತ್ ಶಾ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದು, ‘‘ರಾಣಿ ವೇಲು ನಾಚಿಯಾರ್ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು. ನಮ್ಮ ಹೆಮ್ಮೆ, ದೇಶಭಕ್ತಿ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಸಂಕಲ್ಪದ ಅಭಿವ್ಯಕ್ತಿಯಾಗಿ, ಶಿವಗಂಗಾ ರಾಣಿ ತನ್ನ ತೀವ್ರ ಮಿಲಿಟರಿ ಪರಾಕ್ರಮದಿಂದ ವಸಾಹತುಶಾಹಿ ಆಡಳಿತಗಾರರನ್ನು ಸೋಲಿಸಿದರು ಮತ್ತು ಬ್ರಿಟಿಷರನ್ನು ಕಿತ್ತೊಗೆಯುವ ಬಯಕೆಯನ್ನು ಹುಟ್ಟುಹಾಕಿದರು. ಅವರು ನಮ್ಮ ಶಾಶ್ವತ ಸ್ಫೂರ್ತಿಯ ಮೂಲವಾಗಿ ಉಳಿಯುತ್ತಾರೆ.’’
*****
(रिलीज़ आईडी: 2211158)
आगंतुक पटल : 7
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Punjabi
,
Gujarati
,
Tamil
,
Malayalam