ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಬೆಳವಣಿಗೆಯ ಪಯಣ ಮುನ್ನಡೆಸಿರುವ ಮಹತ್ವದ ಸುಧಾರಣೆಗಳ ಬಗ್ಗೆ ವಿವರಿಸಿರುವ ಲಿಂಕ್ಡ್ ಇನ್ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಮಂತ್ರಿ


ಭಾರತ ಸುಧಾರಣೆಗಳ ಹಾದಿಯಲ್ಲಿ ಸಾಗಿದೆ!: ಪ್ರಧಾನಮಂತ್ರಿ 

प्रविष्टि तिथि: 30 DEC 2025 4:23PM by PIB Bengaluru

ಭಾರತವನ್ನು ವೇಗವರ್ಧಿತ ಬೆಳವಣಿಗೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ದೃಢವಾಗಿರಿಸಿರುವ 2025ರಲ್ಲಿ ಕೈಗೊಂಡ ಪರಿವರ್ತನಾತ್ಮಕ ಸುಧಾರಣೆಗಳ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಿಳಿಸಿದ್ದಾರೆ.

ಭಾರತವು ಸುಧಾರಣೆಯ ಪಥದಲ್ಲಿ ಸಾಗುತ್ತಿದೆ ಎಂಬುದನ್ನು ವಿವರಿಸುತ್ತಾ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

"ಭಾರತವು ಸುಧಾರಣಾ ಎಕ್ಸ್ ಪ್ರೆಸ್‌ ನಲ್ಲಿ ಸಾಗುತ್ತಿದೆ!

2025ನೇ ವರ್ಷವು ವಿವಿಧ ವಲಯಗಳಲ್ಲಿ ಪ್ರಮುಖ ಪ್ರಥಮ ಸುಧಾರಣೆಗಳಿಗೆ ಸಾಕ್ಷಿಯಾಯಿತು, ಇದು ನಮ್ಮ ಬೆಳವಣಿಗೆಯ ಪಯಣಕ್ಕೆ ಆವೇಗವನ್ನು ನೀಡಿದೆ. ಇದರಿಂದ ವಿಕಸಿತ ಭಾರತ ರೂಪಿಸುವ ನಮ್ಮ ಪ್ರಯತ್ನಗಳು ವರ್ಧಿಸಲಿವೆ. 

@LinkedIn ನಲ್ಲಿ ಕೆಲವು ಚಿಂತನೆಗಳನ್ನು ಹಂಚಿಕೊಂಡಿದ್ದೇನೆ”

 

*****


(रिलीज़ आईडी: 2209970) आगंतुक पटल : 3
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Gujarati , Tamil , Malayalam