ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅರುಣ್ ಜೇಟ್ಲಿ ಅವರ ಜಯಂತಿಯಂದು ಅವರನ್ನು ಸ್ಮರಿಸಿದರು
ಅಪ್ರತಿಮ ಸಾಂವಿಧಾನಿಕ ಮತ್ತು ಕಾನೂನು ತಜ್ಞ ಮತ್ತು ಶ್ರೇಷ್ಠ ವಾಗ್ಮಿಯಾಗಿದ್ದ ಜೇಟ್ಲಿ ಅವರು ಸಂಸದರಾಗಿ ಅಳಿಸಲಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಮತ್ತು ಹಲವಾರು ಮಹತ್ವದ ಕಾನೂನು ವಿಷಯಗಳಿಗೆ ಅವರು ನೀಡಿದ ಕೊಡುಗೆಗಾಗಿ ಸ್ಮರಣೀಯರಾಗಿದ್ದಾರೆ
ತಮ್ಮ ತೀಕ್ಷ್ಣವಾದ ಕಾನೂನು ಕುಶಲತೆಯಿಂದ ಪಕ್ಷವನ್ನು ಬಲಪಡಿಸುವಲ್ಲಿ ಅವರ ಸಮರ್ಪಿತ ಪಾತ್ರವು ಸಮಯದ ಪ್ರತಿಯೊಂದು ಪರೀಕ್ಷೆಯನ್ನು ಎದುರಿಸಿ ಜೀವಂತವಾಗಿರುತ್ತದೆ
प्रविष्टि तिथि:
28 DEC 2025 1:24PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಅರುಣ್ ಜೇಟ್ಲಿ ಅವರ ಜಯಂತಿಯಂದು ಅವರನ್ನು ಸ್ಮರಿಸಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು 'ಎಕ್ಸ್' ನಲ್ಲಿ ಹಂಚಿಕೊಂಡಿದ್ದು, "ಅರುಣ್ ಜೇಟ್ಲಿ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತೇನೆ. ಅಪ್ರತಿಮ ಸಾಂವಿಧಾನಿಕ ಮತ್ತು ಕಾನೂನು ತಜ್ಞ ಮತ್ತು ಶ್ರೇಷ್ಠ ವಾಗ್ಮಿಯಾಗಿದ್ದ ಜೇಟ್ಲಿ ಅವರು ಸಂಸದರಾಗಿ ಅಳಿಸಲಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಮತ್ತು ಹಲವಾರು ಮಹತ್ವದ ಕಾನೂನು ವಿಷಯಗಳಿಗೆ ಅವರು ನೀಡಿದ ಕೊಡುಗೆಗಾಗಿ ಸ್ಮರಣೀಯರು. ತಮ್ಮ ತೀಕ್ಷ್ಣವಾದ ಕಾನೂನು ಕುಶಲತೆಯಿಂದ ಪಕ್ಷವನ್ನು ಬಲಪಡಿಸುವಲ್ಲಿ ಅವರ ಸಮರ್ಪಿತ ಪಾತ್ರವು ಸಮಯದ ಪ್ರತಿಯೊಂದು ಪರೀಕ್ಷೆಯನ್ನು ನಡುವೆಯೂ ಜೀವಂತವಾಗಿರುತ್ತದೆ."
*****
(रिलीज़ आईडी: 2209228)
आगंतुक पटल : 3