ಗೃಹ ವ್ಯವಹಾರಗಳ ಸಚಿವಾಲಯ
ದಿ ಅಸ್ಸಾಂ ಟ್ರಿಬ್ಯೂನ್ ಗ್ರೂಪ್‌ನ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಜಿ. ಬರುವಾ ಅವರ ನಿಧನಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಸಂತಾಪ
ಪತ್ರಿಕೋದ್ಯಮದ ಮೂಲಕ ವಿಚಾರಗಳು ಸಾಮಾನ್ಯ ಜನರನ್ನು ತಲುಪಲು ಮತ್ತು ಅಸ್ಸಾಂನ ಸಂಸ್ಕೃತಿಯನ್ನು ಉತ್ತೇಜಿಸಲು ಅವರು ಮಾಡಿದ ಪ್ರಯತ್ನಗಳು ಜನರಿಗೆ ಸದಾ ಸ್ಫೂರ್ತಿದಾಯಕ
ದಿ ಅಸ್ಸಾಂ ಟ್ರಿಬ್ಯೂನ್ ಗ್ರೂಪ್ ಕುಟುಂಬ ಸದಸ್ಯರು ಮತ್ತು ಅವರ ಅಭಿಮಾನಿಗಳಿಗೆ ಸಂತಾಪ
प्रविष्टि तिथि:
15 DEC 2025 12:24PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದಿ ಅಸ್ಸಾಂ ಟ್ರಿಬ್ಯೂನ್ ಗ್ರೂಪ್‌ನ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಜಿ. ಬರುವಾ ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ “ದಿ ಅಸ್ಸಾಂ ಟ್ರಿಬ್ಯೂನ್ ಗ್ರೂಪ್‌ನ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಜಿ. ಬರುವಾ ಅವರ ನಿಧನದಿಂದ ನೋವುಂಟಾಗಿದೆ. ಪತ್ರಿಕೋದ್ಯಮದ ಮೂಲಕ ವಿಚಾರಗಳು ಸಾಮಾನ್ಯ ಜನರನ್ನು ತಲುಪುವಂತೆ ಮತ್ತು ಅಸ್ಸಾಂನ ಸಂಸ್ಕೃತಿಯನ್ನು ಉತ್ತೇಜಿಸಲು ಅವರು ಮಾಡಿದ ಪ್ರಯತ್ನಗಳು ಜನರಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ದಿ ಅಸ್ಸಾಂ ಟ್ರಿಬ್ಯೂನ್ ಗ್ರೂಪ್ ನ ಕುಟುಂಬ ಸದಸ್ಯರು ಮತ್ತು ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳು.’’
*****
(रिलीज़ आईडी: 2204031)
आगंतुक पटल : 51
इस विज्ञप्ति को इन भाषाओं में पढ़ें:
English
,
Urdu
,
हिन्दी
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam