ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸ್ಕೃತ ಶ್ಲೋಕದ ಮೂಲಕ ಜ್ಞಾನ, ಸಂಯಮ ಮತ್ತು ಸಮಯೋಚಿತ ಕ್ರಮ ರಾಷ್ಟ್ರದ ಶಕ್ತಿಯ ಆಧಾರಸ್ತಂಭಗಳಾಗಿವೆ ಎಂಬುದನ್ನು ಸಾರಿದ ಪ್ರಧಾನಮಂತ್ರಿ

प्रविष्टि तिथि: 11 DEC 2025 10:31AM by PIB Bengaluru

ರಾಷ್ಟ್ರದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಮತ್ತು ಭಾರತದ ದೀರ್ಘಕಾಲೀನ ಭದ್ರತೆ ಮತ್ತು ಅಭಿವೃದ್ಧಿ ಗುರಿಗಳನ್ನು ಮುನ್ನಡೆಸುವಲ್ಲಿ ಕಾರ್ಯತಂತ್ರದ ಬುದ್ಧಿವಂತಿಕೆ, ನಿರ್ದಿಷ್ಟ ನಿರ್ಣಯ ಮತ್ತು ನಿರ್ಣಾಯಕ ಸಮಯೋಚಿತ ಕ್ರಮದ ಶಾಶ್ವತ ಮೌಲ್ಯ ಅತ್ಯಗತ್ಯ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾರಿದ್ದಾರೆ. 

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಸಂಸ್ಕೃತ ಶ್ಲೋಕದ ಸಾಲನ್ನು ಪೋಸ್ಟ್ ಮಾಡಿದ್ದಾರೆ ಅದರ ಸಾಲುಗಳು ಹೀಗಿವೆ: 

“सुदुर्बलं नावजानाति कञ्चिद् युक्तो रिपुं सेवते बुद्धिपूर्वम्। 

न विग्रहं रोचयते बलस्थैः काले च यो विक्रमते स धीरः॥”

 

 

*****


(रिलीज़ आईडी: 2202266) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Bengali-TR , Punjabi , Gujarati , Odia , Tamil , Telugu , Malayalam