ಗೃಹ ವ್ಯವಹಾರಗಳ ಸಚಿವಾಲಯ
ಟೋಕಿಯೋದಲ್ಲಿ ನಡೆದ 25ನೇ ಬೇಸಿಗೆ ಡೆಫ್ಲೀಂಪಿಕ್ಸ್ 2025ರ ಸ್ಪರ್ಧೆಗಳಲ್ಲಿ 9 ಚಿನ್ನ, 7 ಬೆಳ್ಳಿ ಮತ್ತು 4 ಕಂಚು ಸೇರಿದಂತೆ 20 ಪದಕಗಳನ್ನು ನಂಬಲಸಾಧ್ಯ ರೀತಿಯ ಸಾಧನೆಯಲ್ಲಿ ಗೆದ್ದ ಭಾರತೀಯ ತಂಡವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಭಿನಂದಿಸಿದ್ದಾರೆ
ನಮ್ಮ ಡೆಫ್ಲೀಂಪಿಕ್ಸ್ ಆಟಗಾರರ ಕ್ರೀಡಾ ಪ್ರತಿಭೆಯ ಅದ್ಭುತ ಪ್ರದರ್ಶನ ಇದಾಗಿದೆ
ನಿಮ್ಮ ಅದ್ಭುತ ಯಶಸ್ಸು ನಮ್ಮ ಇತರೇ ಕ್ರೀಡಾಳುಗಳಲ್ಲಿ ಹೊಸ ಉತ್ಸಾಹವನ್ನು ಹುಟ್ಟುಹಾಕುತ್ತದೆ
ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು
Posted On:
27 NOV 2025 6:04PM by PIB Bengaluru
ಟೋಕಿಯೋದಲ್ಲಿ ನಡೆದ 25ನೇ ಬೇಸಿಗೆ ಡೆಫ್ಲೀಂಪಿಕ್ಸ್ 2025 ರಲ್ಲಿ 9 ಚಿನ್ನ, 7 ಬೆಳ್ಳಿ ಮತ್ತು 4 ಕಂಚು ಸೇರಿದಂತೆ 20 ಪದಕಗಳನ್ನು ಗೆದ್ದ ಭಾರತೀಯ ತಂಡವನ್ನು ಕೇಂದ್ರ ಗೃಹ ಸಚಿವರಾದ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಭಿನಂದಿಸಿದ್ದಾರೆ.
ಎಕ್ಸ್ ಪೊಸ್ಟ್ ನಲ್ಲಿ ಕೇಂದ್ರ ಗೃಹ ಸಚಿವರಾದ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೀಗೆ ಹೇಲಿದ್ದಾರೆ, "ನಮ್ಮ ಡೀಫ್ಲೀಂಪಿಯನ್ನರಿಂದ ಕ್ರೀಡಾ ಪ್ರತಿಭೆಯ ಅದ್ಭುತ ಪ್ರದರ್ಶನ. ಟೋಕಿಯೊದಲ್ಲಿ ನಡೆದ 25 ನೇ ಬೇಸಿಗೆ ಡೆಫ್ಲೀಂಪಿಕ್ಸ್ 2025 ರಲ್ಲಿ 9 ಚಿನ್ನ, 7 ಬೆಳ್ಳಿ ಮತ್ತು 4 ಕಂಚು ಸೇರಿದಂತೆ 20 ಪದಕಗಳನ್ನು ಗೆದ್ದ ಅದ್ಭುತ ಸಾಧನೆಗಾಗಿ ಭಾರತೀಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅದ್ಭುತ ಯಶಸ್ಸು ನಮ್ಮ ಇತರೇ ಕ್ರೀಡಾಳುಗಳಲ್ಲಿ ಹೊಸ ಉತ್ಸಾಹವನ್ನು ಹುಟ್ಟುಹಾಕುತ್ತದೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು."
*****
(Release ID: 2195655)
Visitor Counter : 5