ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಪ್ರಮೋದ್ ಭಗತ್, ಸುಕಾಂತ್ ಕದಮ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ 

ಪ್ರಕಟಣಾ ದಿನಾಂಕ: 26 OCT 2023 9:37PM by PIB Bengaluru

ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್  ಎಸ್ ಎಲ್ 3-ಎಸ್ ಎಲ್3 4 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದರು.

ಪ್ರಧಾನಮಂತ್ರಿಯವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ:

"ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ ಅವರಿಗೆ ಅವರ  ಕಂಚಿನ ಪದಕ ಪಡೆದುದಕ್ಕಾಗಿ ಅಭಿನಂದನೆಗಳು. ಅವರು ಕ್ರಿಯಾತ್ಮಕ ತಂಡದ ಕೆಲಸ ಮತ್ತು ಅಜೇಯ ಮನೋಭಾವವನ್ನು ಪ್ರದರ್ಶಿಸಿದರು."

 

*****

 


(ಪ್ರಕಟಣೆ ಐ.ಡಿ.: 2189230) ವಿಸಿಟರ್ ಕೌಂಟರ್ : 33