ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತವು ನಮ್ಮ ರಾಷ್ಟ್ರದ ವಿಶಿಷ್ಟ ಸಾಂಸ್ಕೃತಿಕ ಅಂಶಗಳನ್ನು ಪ್ರದರ್ಶಿಸುವ ಅನೇಕ ಉತ್ಸಾಹಭರಿತ ಮೇಳಗಳ ನೆಲೆಯಾಗಿದೆ: ಪ್ರಧಾನಮಂತ್ರಿ

प्रविष्टि तिथि: 01 APR 2023 9:19AM by PIB Bengaluru

ಭಾರತವು ನಮ್ಮ ರಾಷ್ಟ್ರದ ವಿಶಿಷ್ಟ ಸಾಂಸ್ಕೃತಿಕ ಅಂಶಗಳನ್ನು ಪ್ರದರ್ಶಿಸುವ ಅನೇಕ ಉತ್ಸಾಹಭರಿತ ಮೇಳಗಳಿಗೆ ನೆಲೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಮಾಧವಪುರ ಮೇಳವು ಗುಜರಾತ್ ಮತ್ತು ಈಶಾನ್ಯ ಭಾರತವನ್ನು ಒಗ್ಗೂಡಿಸುವ ಅಂತಹ ಒಂದು ಅಸಾಧಾರಣ ಮೇಳ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಕಿರಣ್ ರಿಜಿಜು ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಭಾರತವು ನಮ್ಮ ರಾಷ್ಟ್ರದ ವಿಶಿಷ್ಟ ಸಾಂಸ್ಕೃತಿಕ ಅಂಶಗಳನ್ನು ಪ್ರದರ್ಶಿಸುವ ಅನೇಕ ಉತ್ಸಾಹಭರಿತ ಮೇಳಗಳಿಗೆ ನೆಲೆಯಾಗಿದೆ. ಮಾಧವಪುರ ಮೇಳವು ಗುಜರಾತ್ ಮತ್ತು ಈಶಾನ್ಯ ಭಾರತವನ್ನು ಒಗ್ಗೂಡಿಸುವ ಅಂತಹ ಒಂದು ಅಸಾಧಾರಣ ಮೇಳ. ನಾನು ಇದರ ಬಗ್ಗೆ #MannKiBaat ಸಂಚಿಕೆಯಲ್ಲಿಯೂ ವಿವರವಾಗಿ ಮಾತನಾಡಿದ್ದೆ.youtu.be/ZGZeyNlodoo

 

*****

 


(रिलीज़ आईडी: 2188739) आगंतुक पटल : 22
इस विज्ञप्ति को इन भाषाओं में पढ़ें: Bengali , English , Urdu , हिन्दी , Marathi , Manipuri , Assamese , Punjabi , Gujarati , Odia , Tamil , Telugu , Malayalam