ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೋಲ್ಕತ್ತಾದ ಹೂಗ್ಲಿ ನದಿಯ ಕೆಳಗೆ ಮೆಟ್ರೋ ಪ್ರಯೋಗಿಕ ಓಡಾಟದ ಬಗ್ಗೆ ಪ್ರಧಾನಮಂತ್ರಿ ಸಂತಸ

ಪ್ರಕಟಣಾ ದಿನಾಂಕ: 15 APR 2023 9:37AM by PIB Bengaluru

ಕೋಲ್ಕತ್ತಾದ ಹೂಗ್ಲಿ ನದಿಯ ಕೆಳಗೆ ಮೆಟ್ರೋ ರೈಲಿನ ಪ್ರಯೋಗಿಕ ಸಂಚಾರದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಹೀಗೆ ಟ್ವೀಟ್ ಮಾಡಿದ್ದಾರೆ:

“ಇದು ಕೋಲ್ಕತ್ತಾಕ್ಕೆ ಅತ್ಯುತ್ತಮ ಸುದ್ದಿ ಮತ್ತು ಭಾರತದಲ್ಲಿ ಸಾರ್ವಜನಿಕ ಸಾರಿಗೆಗೆ ಉತ್ತೇಜನಕಾರಿ ಬೆಳವಣಿಗೆಯಾಗಿದೆ.”

 

 

*****

 


(ಪ್ರಕಟಣೆ ಐ.ಡಿ.: 2188109) ವಿಸಿಟರ್ ಕೌಂಟರ್ : 27