ಪ್ರಧಾನ ಮಂತ್ರಿಯವರ ಕಛೇರಿ
ಸಿರೋ-ಮಲಬಾರ್ ಚರ್ಚ್ ಮುಖ್ಯಸ್ಥರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
Posted On:
04 NOV 2025 9:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿರೋ-ಮಲಬಾರ್ ಚರ್ಚ್ ಮುಖ್ಯಸ್ಥರಾದ ಮೇಜರ್ ಆರ್ಚ್ ಬಿಷಪ್ ಘನತೆವೆತ್ತ ರೆವರೆಂಡ್ ಮಾರ್ ರಾಫೆಲ್ ತಟ್ಟಿಲ್, ಘನತೆವೆತ್ತ ಆರ್ಚ್ ಬಿಷಪ್ ಡಾ. ಕುರಿಯಾಕೋಸ್ ಭರಣಿಕುಲಂಗರ ಮತ್ತು ಇತರರೊಂದಿಗೆ ಅದ್ಭುತ ಸಂವಾದ ನಡೆಸಿದರು.
ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:
"ಸಿರೋ-ಮಲಬಾರ್ ಚರ್ಚ್ ಮುಖ್ಯಸ್ಥರಾದ ಮೇಜರ್ ಆರ್ಚ್ ಬಿಷಪ್ ಘನತೆವೆತ್ತ ರೆವರೆಂಡ್ ಮಾರ್ ರಾಫೆಲ್ ತಟ್ಟಿಲ್, ಘನತೆವೆತ್ತ ಆರ್ಚ್ ಬಿಷಪ್ ಡಾ. ಕುರಿಯಾಕೋಸ್ ಭರಣಿಕುಲಂಗರ ಮತ್ತು ಇತರರೊಂದಿಗೆ ಅದ್ಭುತ ಸಂವಾದ ನಡೆಸಿದೆ".
"സിറോ-മലബാർ സഭയുടെ തലവൻ മേജർ ആർച്ച്ബിഷപ് അഭിവന്ദ്യ മോസ്റ്റ് റവ. മാർ റാഫേൽ തട്ടിൽ, അഭിവന്ദ്യ ആർച്ച്ബിഷപ് ഡോ. കുര്യാക്കോസ് ഭരണികുളങ്ങര എന്നിവരുമായി മികച്ച ആശയവിനിമയം നടത്തി."
*****
(Release ID: 2186798)
Visitor Counter : 3
Read this release in:
English
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Telugu
,
Malayalam
,
Malayalam