ಪ್ರಧಾನ ಮಂತ್ರಿಯವರ ಕಛೇರಿ
ತಮ್ಮ ಆಂಧ್ರಪ್ರದೇಶ ಭೇಟಿಯ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
16 OCT 2025 9:55PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಆಂಧ್ರಪ್ರದೇಶ ಭೇಟಿಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ. ಶ್ರೀಶೈಲಂನಲ್ಲಿ, ಶ್ರೀ ಬ್ರಹ್ಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಶ್ರೀ ನರೇಂದ್ರ ಮೋದಿ ಅವರು ಶ್ರೀ ಶಿವಾಜಿ ಧ್ಯಾನ ಮಂದಿರ ಮತ್ತು ಶ್ರೀ ಶಿವಾಜಿ ದರ್ಬಾರ್ ಸಭಾಂಗಣಕ್ಕೆ ಭೇಟಿ ನೀಡಿದರು. ನಂತರ ಅವರು ಕರ್ನೂಲ್ ನಲ್ಲಿ ಸುಮಾರು 13,430 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಉದ್ಘಾಟಿಸಿದರು.
ಎಕ್ಸ್ ಖಾತೆಯ ಸರಣಿ ಪೋಸ್ಟ್ ಗಳಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ಶ್ರೀಶೈಲಂನ ಶ್ರೀ ಬ್ರಹ್ಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ನನ್ನ ಸಹ ಭಾರತೀಯರ ಯೋಗಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದೆ. ಎಲ್ಲರೂ ಸಂತೋಷ ಮತ್ತು ಸಮೃದ್ಧಿಯಿಂದ ಇರಲಿ."
“శ్రీశైలంలోని శ్రీ భ్రమరాంభ మల్లికార్జున స్వామి వార్ల దేవస్థానంలో ప్రార్థించుకున్నాను. నా తోటి భారతీయుల సౌభాగ్యం కోసం,వారి ఆరోగ్యం కోసం ప్రార్థించాను. అందరూ సుఖ సౌభాగ్యాలతో ఉండాలని కోరుకుంటున్నాను.”
"ಶ್ರೀಶೈಲಂನಿಂದ ಇನ್ನೂ ಕೆಲವು ಇಣುಕುನೋಟಗಳು."
“శ్రీశైలం నుంచి మరి కొన్ని దృశ్యాలు.”
“శ్రీశైలంలోని శ్రీ శివాజీ ధ్యాన మందిరం మరియు శ్రీ శివాజీ దర్బార్ హాల్ను సందర్శించాను. మహాన్ ఛత్రపతి శివాజీ మహారాజ్ 1677లో శ్రీశైలం వచ్చి, శ్రీశైలం మల్లికార్జున మందిరంలో ప్రార్థించారు. ధ్యాన మందిరంలో ఆయన ధ్యానం చేసి, భ్రమరాంబ దేవి ఆశీస్సులు పొందారు.”
"ಶ್ರೀಶೈಲಂನ ಶ್ರೀ ಶಿವಾಜಿ ಧ್ಯಾನ ಮಂದಿರ ಮತ್ತು ಶ್ರೀ ಶಿವಾಜಿ ದರ್ಬಾರ್ ಸಭಾಂಗಣಕ್ಕೆ ಹೋಗಿದ್ದೆ. ಮಹಾನ್ ಛತ್ರಪತಿ ಶಿವಾಜಿ ಮಹಾರಾಜರು 1677ರಲ್ಲಿ ಶ್ರೀಶೈಲಂಗೆ ಬಂದು ಶ್ರೀಶೈಲಂ ಮಲ್ಲಿಕಾರ್ಜುನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಧ್ಯಾನ ಮಂದಿರವು ಅವರು ಧ್ಯಾನ ಮಾಡಿದ ಸ್ಥಳವಾಗಿದೆ ಮತ್ತು ಭ್ರಮರಾಂಬಾ ದೇವಿಯ ಆಶೀರ್ವಾದ ಪಡೆದರು. ಶ್ರೀಶೈಲಂನಲ್ಲಿರುವುದು ಅಪಾರ ಸಂತೋಷದ ವಿಷಯವಾಗಿದೆ. ಈ ಪವಿತ್ರ ಸ್ಥಳದ ಪ್ರತಿಯೊಂದು ಭಾಗದಲ್ಲೂ ದೈವತ್ವವಿದೆ. ಆತ್ಮೀಯ ಸ್ವಾಗತಕ್ಕಾಗಿ ಇಲ್ಲಿನ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ಶ್ರೀ ಭ್ರಮಾರಾಂಬಿಕಾ ದೇವಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರು ನಮ್ಮ ರಾಷ್ಟ್ರವನ್ನು ಯಾವಾಗಲೂ ಆಶೀರ್ವದಿಸಲಿ."
“श्रीशैलम इथल्या श्री शिवाजी ध्यान मंदिर आणि श्री शिवाजी दरबार हॉलला भेट दिली. महान छत्रपती शिवाजी महाराज हे 1677 मध्ये श्रीशैलमला आले होते आणि त्यांनी श्रीशैलम मल्लिकार्जुन मंदिरात प्रार्थना ही केली होती. ध्यान मंदिर इथे त्यांनी ध्यानधारणा केली होती, आणि इथेच त्यांना भ्रमरांबा देवीचा आशीर्वाद लाभला होता.”
“శ్రీశైలం క్షేత్రంలో ఉండటం అపారమైన ఆనందాన్ని ఇస్తుంది. ఈ పవిత్ర స్థలంలో అడుగడుగున దైవత్వం నిండి ఉంది. ఇక్కడి ప్రజల సాదర స్వాగతానికి నేను కృతజ్ఞుడిని. శ్రీ భ్రమరాంబికా దేవి, మల్లికార్జున స్వామి వార్లు ఎల్లప్పుడూ మన దేశాన్ని ఆశీర్వదించాలని కోరుకుంటున్నాను.”
"ವಿಕಸಿತ ಭಾರತ ಸಾಕಾರವಾಗಲು, ಆಂಧ್ರಪ್ರದೇಶವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಆಂಧ್ರಪ್ರದೇಶದಲ್ಲಿ, ರಾಯಲಸೀಮಾ ಸಹ ಪ್ರವರ್ಧಮಾನಕ್ಕೆ ಬರುವುದು ಮುಖ್ಯ. ಚಂದ್ರಬಾಬು ನಾಯ್ಡು ಅವರ ನೇತೃತ್ವದ ಆಂಧ್ರಪ್ರದೇಶದ ಎನ್ ಡಿಎ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. @ncbn"
"ಇತ್ತೀಚಿನ ವರ್ಷಗಳಲ್ಲಿ, ಆಂಧ್ರಪ್ರದೇಶವು ಇಂಧನ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇಂದು ಉದ್ಘಾಟಿಸಲಾದ ಯೋಜನೆಗಳು ರಾಜ್ಯದ ಇಂಧನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದಲ್ಲದೆ, ಈ ಕ್ಷೇತ್ರದಲ್ಲಿ ಭಾರತದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುತ್ತವೆ."
"ಆಂಧ್ರಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಭಾರತದ ಮೊದಲ ಕೃತಕ ಬುದ್ಧಿಮತ್ತೆ ಕೇಂದ್ರವು ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯು ವಿಶಾಖಪಟ್ಟಣಂಗೆ ಜಾಗತಿಕ ಕೃತಕ ಬುದ್ಧಿಮತ್ತೆ ಮತ್ತು ಸಂಪರ್ಕ ಕೇಂದ್ರವಾಗಿ ಹೊಸ ಗುರುತನ್ನು ನೀಡುತ್ತದೆ.”
"ಕರ್ನೂಲ್ ಅನ್ನು ಡ್ರೋನ್ ತಾಣವನ್ನಾಗಿ ಮಾಡಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿರುವುದು ನನಗೆ ಸಂತಸ ತಂದಿದೆ. ಈ ಪ್ರಯತ್ನವು ಭವಿಷ್ಯದ ತಂತ್ರಜ್ಞಾನಗಳಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಮತ್ತು ರಾಜ್ಯದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ."
"ರಾಜ್ಯಾದ್ಯಂತ ಯಶಸ್ವಿ 'ಸೂಪರ್ ಜಿಎಸ್ ಟಿ, ಸೂಪರ್ ಸೇವಿಂಗ್ಸ್' ಅಭಿಯಾನಕ್ಕಾಗಿ ಆಂಧ್ರಪ್ರದೇಶ ಸರ್ಕಾರಕ್ಕೆ, ವಿಶೇಷವಾಗಿ ಸಚಿವ ನಾರಾ ಲೋಕೇಶ್ ಗಾರು ಅವರಿಗೆ ಅಭಿನಂದನೆಗಳು. ನಾವಿನ್ಯಪೂರ್ಣ ಸ್ಪರ್ಧೆಗಳ ಮೂಲಕ, ಅವರು ಯುವಜನರಲ್ಲಿ ಜಿಎಸ್ ಟಿಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಮೂಡಿಸಲು ಸಾಧ್ಯವಾಯಿತು. @naralokesh"
"ಬಿಹಾರದಲ್ಲಿ ಎನ್ ಡಿ ಎಯ ಭವಿಷ್ಯದ ಬಗ್ಗೆ ಉತ್ತಮ ಹಿಂದಿಯಲ್ಲಿ ಮಾತನಾಡುವ ಮೂಲಕ, ಚಂದ್ರಬಾಬು ನಾಯ್ಡು ಅವರು ಬಿಹಾರದಾದ್ಯಂತ ಹಲವಾರು ಎನ್ ಡಿಎ ಕಾರ್ಯಕರ್ತರ ಹೃದಯವನ್ನು ಗೆದ್ದಿರುವುದು ಮಾತ್ರವಲ್ಲದೆ 'ಏಕ್ ಭಾರತ್ ಶ್ರೇಷ್ಠ ಭಾರತ್' ಬಗ್ಗೆ ಆಳವಾದ ಬದ್ಧತೆಯನ್ನು ತೋರಿಸಿದ್ದಾರೆ. @ncbn"
"ಕರ್ನೂಲ್ ನಲ್ಲಿನ ಉತ್ಸಾಹ ಅಸಾಧಾರಣವಾಗಿತ್ತು! ಇಂದು ಉದ್ಘಾಟನೆಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ನಿಜವಾಗಿಯೂ ಸಂತೋಷಪಟ್ಟಿದ್ದಾರೆ."
"వికసిత్ భారత్ సాకారామవడానికి , ఆంధ్రప్రదేశ్ కీలక పాత్ర పోషించాల్సి ఉంది మరియు ఆంధ్రప్రదేశ్లో రాయలసీమ కూడా అభివృద్ధి చెందడం ముఖ్యం. చంద్రబాబు నాయుడుగారి నేతృత్వంలోని ఎన్డిఎ ప్రభుత్వం రాష్ట్ర సమగ్రాభివృద్ధికి కట్టుబడి ఉంది. @ncbn"
"ఈ మధ్య కాలంలో , ఆంధ్రప్రదేశ్ ఇంధన రంగంలో గణనీయమైన పురోగతిని సాధించింది. ఈ రోజు ప్రారంభించబడిన ప్రాజెక్టులు కేవలం రాష్ట్రం యొక్క ఇంధన సామర్థ్యాన్ని పెంచడమే కాకుండా, ఈ రంగంలో మొత్తం భారతదేశం యొక్క వృద్ధికి దోహదం చేస్తాయి."
"దేశంలో నే మొట్టమొదటి ఆర్టిఫిషియల్ ఇంటెలిజెన్స్ హబ్ను ఆంధ్రప్రదేశ్లో అభివృద్ధి చేయనున్నారు.ఇది ప్రపంచ మంతటకి ప్రయోజనం చేకూరుస్తుంది. ఈ ప్రాజెక్ట్ ప్రపంచ AI మరియు కనెక్టివిటీ హబ్గా విశాఖపట్నంనకు కొత్త గుర్తింపునిస్తుంది."
"ఆంధ్రప్రదేశ్ రాష్ట్ర ప్రభుత్వం కర్నూలును డ్రోన్ హబ్గా మార్చాలనుకోవడం నాకు సంతోషాన్నిచ్చింది. ఈ ప్రయత్నం భవిష్యత్ సాంకేతిక పరిజ్ఞానాలకు నూతన మార్గాలను సూచిస్తుంది మరియు రాష్ట్రవ్యాప్తంగా వివిధ రంగాలలో అవకాశాలను సృష్టిస్తుంది."
"రాష్ట్రవ్యాప్తంగా ‘సూపర్ జీఎస్టీ , సూపర్ సేవింగ్స్’ ప్రచారాన్ని విజయవంతంగా నిర్వహించినందుకు ఆంధ్రప్రదేశ్ ప్రభుత్వానికి, ముఖ్యంగా మంత్రి నారా లోకేష్ గారికి అభినందనలు తెలియజేస్తున్నాను. సృజనాత్మక పోటీల ద్వారా, యువతలో జీఎస్టీ పట్ల అవగాహన పెంచగలిగారు. @naralokesh"
"బీహార్లో ఎన్డీఎ విజయావకాశాల గురించి చంద్రబాబు నాయుడు గారు స్వచ్ఛమైన హిందీలో మాట్లాడం ద్వారా అనేక మంది ఎన్డీఎ కార్యకర్తల హృదయాలను గెలుచుకోవడమే కాకుండా ‘ఏక్ భారత్ శ్రేష్ఠ భారత్’ పట్ల లోతైన నిబద్ధతను కూడా చూపించారు. @ncbn"
"కర్నూలులో ప్రజల ఉత్సాహం అసాధారణం! ఈరోజు ప్రారంభించిన అభివృద్ధి పనుల పట్ల ప్రజలు ఎంతో సంతోషంగా ఉన్నారు."
*****
(Release ID: 2180216)
Visitor Counter : 8
Read this release in:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Telugu
,
Malayalam