ಪ್ರಧಾನ ಮಂತ್ರಿಯವರ ಕಛೇರಿ
ಭಾರತವು ಪ್ರತಿಭೆಗಳ ಶಕ್ತಿ ಕೇಂದ್ರವಾಗಿದ್ದು, ನಾವೀನ್ಯತೆ ಮತ್ತು ಧೈರ್ಯವನ್ನು ಪ್ರದರ್ಶಿಸುವ ಅಸಂಖ್ಯಾತ ಸ್ಪೂರ್ತಿದಾಯಕ ಜೀವನ ಪಯಣಗಳಿಂದ ತುಂಬಿದೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
31 DEC 2024 8:21PM by PIB Bengaluru
ಭಾರತ ದೇಶವು ಪ್ರತಿಭಾನ್ವಿತರ ಶಕ್ತಿಕೇಂದ್ರವಾಗಿದ್ದು, ನಾವೀನ್ಯತೆ ಮತ್ತು ಧೈರ್ಯವನ್ನು ಪ್ರದರ್ಶಿಸುವ ಅಸಂಖ್ಯಾತ ಸ್ಪೂರ್ತಿದಾಯಕ ಜೀವನ ಪಯಣಗಳಿಂದ ತುಂಬಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಗ್ರೀನ್ ಆರ್ಮಿಯ ಉದಾಹರಣೆಯನ್ನು ಉಲ್ಲೇಖಿಸಿ ಅವರ ಪ್ರವರ್ತಕ ಕಾರ್ಯವನ್ನು ಸ್ಪೂರ್ತಿದಾಯಕ ಎಂದು ಶ್ಲಾಘಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
"ಭಾರತವು ಪ್ರತಿಭಾನ್ವಿತರ ಶಕ್ತಿಕೇಂದ್ರವಾಗಿದ್ದು, ನಾವೀನ್ಯತೆ ಮತ್ತು ಧೈರ್ಯವನ್ನು ಪ್ರದರ್ಶಿಸುವ ಅಸಂಖ್ಯಾತ ಸ್ಪೂರ್ತಿದಾಯಕ ಜೀವನ ಪಯಣಗಳಿಂದ ತುಂಬಿದೆ.
ಅವರಲ್ಲಿ ಹಲವರೊಂದಿಗೆ ಪತ್ರಗಳ ಮೂಲಕ ಸಂಪರ್ಕದಲ್ಲಿರಲು ನನಗೆ ಸಂತೋಷವಾಗುತ್ತದೆ. ಅಂತಹ ಒಂದು ಪ್ರಯತ್ನವೆಂದರೆ ಗ್ರೀನ್ ಆರ್ಮಿಯದ್ದಾಗಿದ್ದು, ಅವರ ಪ್ರವರ್ತಕ ಕೆಲಸವು ನಿಮ್ಮನ್ನು ತುಂಬಾ ಪ್ರೇರೇಪಿಸುತ್ತವೆ."
*****
(ಪ್ರಕಟಣೆ ಐ.ಡಿ.: 2178873)
ವಿಸಿಟರ್ ಕೌಂಟರ್ : 52
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam