ಪ್ರಧಾನ ಮಂತ್ರಿಯವರ ಕಛೇರಿ
ನಾಗಾಲ್ಯಾಂಡ್ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಪ್ರಧಾನಮಂತ್ರಿ ಶುಭಾಶಯ
ಪ್ರಕಟಣಾ ದಿನಾಂಕ:
01 DEC 2024 12:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಾಗಾಲ್ಯಾಂಡ್ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಶುಭಾಶಯ ಕೋರಿದ್ದಾರೆ. ನಾಗಾ ಸಂಸ್ಕೃತಿಯು ಕರ್ತವ್ಯ ಮತ್ತು ಕರುಣೆಯ ಮನೋಭಾವಕ್ಕೆ ಹೆಸರುವಾಸಿಯಾಗಿದೆ ಎಂದು ಪ್ರಶಂಸಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“ನಾಗಾಲ್ಯಾಂಡ್ ಜನತೆಗೆ ಅವರ ರಾಜ್ಯೋತ್ಸವದ ದಿನದಂದು ಶುಭಾಶಯಗಳು. ನಾಗಾಲ್ಯಾಂಡ್ ತನ್ನ ಶ್ರೀಮಂತ ಸಂಸ್ಕೃತಿ ಮತ್ತು ರಾಜ್ಯಕ್ಕೆ ಸೇರಿದ ಜನರ ಅದ್ಭುತ ಸ್ವಭಾವಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ನಾಗಾ ಸಂಸ್ಕೃತಿಯು ಕರ್ತವ್ಯ ಮತ್ತು ಕರುಣೆಯ ಮನೋಭಾವಕ್ಕೆ ಹೆಸರುವಾಸಿಯಾಗಿದೆ. ಮುಂಬರುವ ದಿನಗಳಲ್ಲಿ ನಾಗಾಲ್ಯಾಂಡ್‌ನ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ.”
****
(ಪ್ರಕಟಣೆ ಐ.ಡಿ.: 2178764)
ವಿಸಿಟರ್ ಕೌಂಟರ್ : 27
ಪ್ರಕಟಣೆಯನ್ನು ಇದರಲ್ಲಿ ಓದಿ:
Tamil
,
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam