ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿ.ಎಸ್.ಟಿ ಉಳಿತಾಯ ಉತ್ಸವ ಆಚರಿಸುವಂತೆ ಎಲ್ಲಾ ನಾಗರಿಕರಿಗೆ ಪ್ರಧಾನಮಂತ್ರಿ ಪತ್ರ

Posted On: 22 SEP 2025 6:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಹಬ್ಬದ ಋತುವಿನಲ್ಲಿ 'ಜಿ.ಎಸ್.ಟಿ ಉಳಿತಾಯ ಉತ್ಸವ' ಆಚರಿಸುವಂತೆ ಎಲ್ಲಾ ನಾಗರಿಕರಿಗೆ ಪತ್ರ ಬರೆದಿದ್ದಾರೆ. "ಕಡಿಮೆ ಜಿ.ಎಸ್.ಟಿ ದರಗಳು ಎಂದರೆ ಪ್ರತಿ ಮನೆಗೂ ಹೆಚ್ಚಿನ ಉಳಿತಾಯ ಮತ್ತು ಸುಲಲಿತ ವ್ಯವಹಾರ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

 

ಪ್ರಧಾನಮಂತ್ರಿ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

 

"ಈ ಹಬ್ಬದ ಋತುವಿನಲ್ಲಿ, 'ಜಿ.ಎಸ್.ಟಿ ಉಳಿತಾಯ ಉತ್ಸವ'ವನ್ನು ಆಚರಿಸೋಣ! ಕಡಿಮೆ ಜಿ.ಎಸ್.ಟಿ ದರಗಳು ಎಂದರೆ ಪ್ರತಿ ಮನೆಗೂ ಹೆಚ್ಚಿನ ಉಳಿತಾಯ ಹಾಗೂ ವ್ಯವಹಾರಗಳಿಗೆ ಹೆಚ್ಚಿನ ಸುಲಲಿತತೆ."

 

 

"आइए, ‘GST बचत उत्सव’ के साथ त्योहारों के इस मौसम को नई उमंग और नए जोश से भर दें! GST की नई दरों का मतलब है- हर घर के लिए अधिक से अधिक बचत, साथ ही व्यापार और कारोबार के लिए बड़ी राहत।"

 

****


(Release ID: 2169808)