ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರ ಮುಂದೆ ಸಿಖ್ ಸಮುದಾಯದವರೊಡಗೂಡಿ ಮೂಲ ಮಂತ್ರದ ಸುಂದರ ಗಾಯನ ಪ್ರಸ್ತುತಪಡಿಸಿದ ಖ್ಯಾತ ಗಾಯಕಿ ಹರ್ಷದೀಪ್ ಕೌರ್
Posted On:
19 SEP 2025 4:46PM by PIB Bengaluru
ಖ್ಯಾತ ಗಾಯಕಿ ಹರ್ಷದೀಪ್ ಕೌರ್ ಇಂದು ಸಿಖ್ ಸಂಗಡಿಗರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು. "ಸಿಖ್ ಸಮುದಾಯದವರೊಡಗೂಡಿ ಗಾಯಕಿ ಹರ್ಷದೀಪ್ ಕೌರ್ ಮೂಲ ಮಂತ್ರದ ಸುಂದರ ಗಾಯನವನ್ನು ಹಾಡಿದರು", ಎಂದು ಶ್ರೀ ಮೋದಿ ಹೇಳಿದರು.
ಇದನ್ನು ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ:
ಸಿಖ್ ಸಮುದಾಯದವರೊಂದಿಗಿನ ಸಭೆಯಲ್ಲಿ, ಖ್ಯಾತ ಗಾಯಕಿ ಹರ್ಷದೀಪ್ ಕೌರ್ ಮೂಲ ಮಂತ್ರದ ಸುಂದರ ಗಾಯನವನ್ನು ಪ್ರಸ್ತುತಪಡಿಸಿದರು ಎಂದು ಬರೆದುಕೊಂಡಿದ್ದಾರೆ.
@HarshdeepKaur
ਸਿੱਖ ਸੰਗਤ ਨਾਲ ਇੱਕ ਮੀਟਿੰਗ ਵਿੱਚ, ਪ੍ਰਸਿੱਧ ਗਾਇਕਾ ਹਰਸ਼ਦੀਪ ਕੌਰ ਨੇ ਮੂਲ ਮੰਤਰ ਦੀ ਸੁੰਦਰ ਪੇਸ਼ਕਾਰੀ ਦਿੱਤੀ...
@HarshdeepKaur
*****
(Release ID: 2168545)