ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವಿದೇಶಾಂಗ ಕಾರ್ಯದರ್ಶಿ ಶ್ರೀ ವಿಕ್ರಮ್ ಮಿಶ್ರಿ ಅವರು ಅಮೆರಿಕದ ವಾಷಿಂಗ್ಟನ್, ಡಿ.ಸಿ.,ಗೆ ಭೇಟಿ (ಮೇ 27 - 29, 2025)

Posted On: 26 MAY 2025 6:58PM by PIB Bengaluru

ವಿದೇಶಾಂಗ ಕಾರ್ಯದರ್ಶಿ ಶ್ರೀ ವಿಕ್ರಮ್ ಮಿಶ್ರಿ ಅವರು 2025ರ ಮೇ 27-29 ರವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ವಾಷಿಂಗ್ಟನ್, ಡಿ.ಸಿ.,ಗೆ ಭೇಟಿ ನೀಡಲಿದ್ದು, ಅಮೆರಿಕ ಆಡಳಿತದ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಫೆಬ್ರವರಿ 2025ರಲ್ಲಿ ಪ್ರಧಾನಿಯವರು 21ನೇ ಶತಮಾನಕ್ಕಾಗಿ ಭಾರತ-ಅಮೆರಿಕ ಕಾಂಪ್ಯಾಕ್ಟ್ (ಮಿಲಿಟರಿ ಪಾಲುದಾರಿಕೆ, ವೇಗವರ್ಧಿತ ವಾಣಿಜ್ಯ ಮತ್ತು ತಂತ್ರಜ್ಞಾನಕ್ಕಾಗಿ ಅವಕಾಶಗಳನ್ನು ವೇಗವರ್ಧಿಸುವುದು) ಪ್ರಾರಂಭಿಸಿದ ಹಿನ್ನೆಲೆಯಲ್ಲಿ ವಿಕ್ರಮ್‌ ಮಿಶ್ರಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ.

 

*****


(Release ID: 2131545)