ಪ್ರಧಾನ ಮಂತ್ರಿಯವರ ಕಛೇರಿ
ಕ್ಯಾಪ್ಟನ್ ವಿಜಯಕಾಂತ್ ಅವರು ಸಮಾಜಕ್ಕೆ ಮಾಡಿದ ಸೇವೆಯ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪ
Posted On:
14 APR 2025 11:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ಯಾಪ್ಟನ್ ವಿಜಯಕಾಂತ್ ಅವರೊಂದಿಗಿನ ಒಡನಾಟವನ್ನು ಮತ್ತು ಸಮಾಜಕ್ಕೆ ವಿಜಯಕಾಂತ್ ಅವರ ಸೇವೆಯನ್ನು ಸ್ಮರಿಸಿದ್ದಾರೆ.
ಎಕ್ಸ್ ನಲ್ಲಿ ಶ್ರೀಮತಿ ಪ್ರೇಮಲತಾ ವಿಜಯಕಾಂತ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:
“ನನ್ನ ಆತ್ಮೀಯ ಗೆಳೆಯ ಕ್ಯಾಪ್ಟನ್ ವಿಜಯಕಾಂತ್ ವಿಶಿಷ್ಟ ವ್ಯಕ್ತಿ!
ಅವರು ಮತ್ತು ನಾನು ಅನೇಕ ವರ್ಷಗಳ ಕಾಲ ಅತ್ಯಂತ ನಿಕಟವಾಗಿ ಸಂವಹನ ನಡೆಸಿದ್ದೆವು ಮತ್ತು ಒಟ್ಟಾಗಿ ಕಾರ್ಯನಿರ್ವಹಿಸಿದ್ದೆವು.
ಸಮಾಜಕ್ಕಾಗಿ ಅವರು ಮಾಡಿದ ಒಳಿತನ್ನು ಭವಿಷ್ಯದ ಪೀಳಿಗೆಗಳ ಜನರು ನೆನಪಿಸಿಕೊಳ್ಳುತ್ತಾರೆ.
@PremallathaDmdk”
“எனது இனிய நண்பர் கேப்டன் விஜயகாந்த் அற்புதமானவர்!
நானும், அவரும் பல ஆண்டுகளாக நெருக்கமாக கலந்துரையாடியதுடன், இணைந்து பணியாற்றியும் இருக்கிறோம்.
சமூக நன்மைக்காக அவர் செய்த பணிகளுக்காக பல தலைமுறைகளைச் சேர்ந்த மக்கள் அவரை நினைவு கூர்கிறார்கள்.
@PremallathaDmdk”
*****
(Release ID: 2122294)
Visitor Counter : 27
Read this release in:
Odia
,
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam