ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಬಲವಾದ ಬೆಂಬಲ ನೋಡುವುದು ಉತ್ತೇಜನಕಾರಿಯಾಗಿದೆ: ಪ್ರಧಾನಮಂತ್ರಿ
Posted On:
17 JAN 2025 11:18PM by PIB Bengaluru
ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಬಲವಾದ ಬೆಂಬಲ ಸಿಗುತ್ತಿರುವುದು ನೋಡುತ್ತಿರುವುದು ಉತ್ತೇಜನಕಾರಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ನಮೋ ಆ್ಯಪ್ ನಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್‌ನ ಲೇಖನವೊಂದನ್ನು ಉಲ್ಲೇಖಿಸಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು:
“ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಬಲವಾದ ಬೆಂಬಲ ಸಿಗುತ್ತಿರುವುದು ಉತ್ತೇಜನಕಾರಿಯಾಗಿದೆ. ಇದು ನಮ್ಮ ಯುವಕರನ್ನು ಸಬಲೀಕರಣಗೊಳಿಸುವ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಯನ್ನು ನಿರ್ಮಿಸುವ ಕಡೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ.'' ಎಂದು ಬರೆದು ಲೇಖನದ ಕೊಂಡಿಯನ್ನು ಹಂಚಿಕೊಂಡಿದ್ದಾರೆ.
https://www.business-standard.com/industry/news/companies-to-absorb-10-interns-under-pm-internship-scheme-teamlease-study-125011601139_1.html
ನಮೋ ಆಪ್ ಮೂಲಕ”
*****
(Release ID: 2094403)
Visitor Counter : 11