ಪ್ರಧಾನ ಮಂತ್ರಿಯವರ ಕಛೇರಿ
ವಿಕಸಿತ ಭಾರತ ಯುವ ನಾಯಕರ ಸಂವಾದವು ನಮ್ಮ ಯುವ ಶಕ್ತಿ, ಅವರ ಕನಸುಗಳು, ಕೌಶಲ್ಯಗಳು ಮತ್ತು ಆಕಾಂಕ್ಷೆಗಳನ್ನು ಸಂತಸ ಪೂರಕ ಆಚರಿಸುತ್ತದೆ: ಪ್ರಧಾನಮಂತ್ರಿ
Posted On:
10 JAN 2025 7:24PM by PIB Bengaluru
"ವಿಕಸಿತ ಭಾರತ ಯುವ ನಾಯಕರ ಸಂವಾದವು ನಮ್ಮ ಯುವ ಶಕ್ತಿ, ಅವರ ಕನಸುಗಳು, ಕೌಶಲ್ಯಗಳು ಮತ್ತು ಆಕಾಂಕ್ಷೆಗಳನ್ನು ಸಂತಸಪೂರ್ವಕ ಆಚರಿಸಿ ಕೊಂಡಾಡುತ್ತದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. "2025ರ ಜನವರಿ 12 ರಂದು ಯುವ ಮನಸ್ಸುಗಳೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ವಿಕಸಿತ ಭಾರತ ಯುವ ನಾಯಕರ ಸಂವಾದದ ಕುರಿತು ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ 'ಎಕ್ಸ್' ತಾಣದ ಸಂದೇಶಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ;
“ವಿಕಸಿತ ಭಾರತ ಯುವ ನಾಯಕರ ಸಂವಾದವು ನಮ್ಮ ಯುವ ಶಕ್ತಿ, ಅವರ ಕನಸುಗಳು, ಕೌಶಲ್ಯಗಳು ಮತ್ತು ಆಕಾಂಕ್ಷೆಗಳನ್ನು ಸಂತಸಪೂರ್ವಕ ಆಚರಿಸುತ್ತದೆ. ಜನವರಿ 12, 2025 ರಂದು ಅವರೊಂದಿಗೆ ಸಂವಹನ ನಡೆಸಲು ನಾನು ಸಮಯಾವಕಾಶ ಎದುರು ನೋಡುತ್ತಿದ್ದೇನೆ!
“हमारे ज्यादा से ज्यादा युवा साथी राष्ट्र के नवनिर्माण का नेतृत्व करें, इसके लिए हम प्रतिबद्ध हैं। 'ವಿಕಸಿತ ಭಾರತ ಯುವ ನಾಯಕರ ಸಂವಾದ' इसी से जुड़ी एक अहम पहल है, जिसको लेकर युवाओं का उत्साह देखते ही बन रहा है। मैं भी आपसे संवाद को लेकर बहुत उत्सुक हूं!”
*****
(Release ID: 2092069)
Visitor Counter : 19
Read this release in:
Marathi
,
Assamese
,
English
,
Urdu
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam