ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅದ್ದೂರಿಯಾಗಿ ನಡೆಯುತ್ತಿರುವ “ರಣ್ ಉತ್ಸವ”ದ ಸಮಯದಲ್ಲಿ ಕಛ್ಚ್ ನ ಅದ್ಭುತ ಸಂಸ್ಕೃತಿ ಮತ್ತು ಹೃದಯಸ್ಪರ್ಶಿ ಆತಿಥ್ಯವನ್ನು ಸ್ವೀಕರಿಸಲು, ಪ್ರಾಚೀನ “ಬಿಳುಪು ರಣ್” (ಬಿಳಿಬಿಳಿಯಾಗಿ ಹೊಳೆಯುವ ಮರಳು) ನ ಸೌಂದರ್ಯ ಅನುಭವಿಸಲು ಪ್ರತಿಯೊಬ್ಬರನ್ನು ಒತ್ತಾಯಿಸಿದ ಪ್ರಧಾನಮಂತ್ರಿ 

Posted On: 21 DEC 2024 10:08AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ರಣ್ ಉತ್ಸವ”ಕ್ಕೆ ಎಲ್ಲರನ್ನು ಆಹ್ವಾನಿಸಿದ್ದಾರೆ, ಇದು ಮಾರ್ಚ್ 2025 ರವರೆಗೆ ನಡೆಯಲಿದೆ. ಈ ಹಬ್ಬವು ಮರೆಯಲಾಗದ ಅನುಭವವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಹೇಳಿದರು.

ಎಕ್ಸ್ ನ ಸಂದೇಶದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:

" ನಿಮ್ಮೆಲ್ಲರಿಗಾಗಿ ಕಛ್ಚ್ ಕಾಯುತ್ತಿದೆ!

ಬನ್ನಿ, ನಡೆಯುತ್ತಿರುವ “ರಣ್ ಉತ್ಸವ”ದ ಸಮಯದಲ್ಲಿ ಕಛ್ಚ್  ನ ಪ್ರಾಚೀನ ಬಿಳುಪು ರಣ್ , ಅದ್ಭುತ ಸಂಸ್ಕೃತಿ ಮತ್ತು ಹೃದಯಸ್ಪರ್ಶಿ ಆತಿಥ್ಯವನ್ನು ಅನುಭವಿಸಿ.

ಮಾರ್ಚ್ 2025 ರವರೆಗೆ ನಡೆಯುವ ಈ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮರೆಯಲಾಗದ ಅನುಭವವನ್ನು ನೀಡುತ್ತದೆ. "

 


"कच्छ की परंपरा, संस्कृति और विरासत का प्रतीक रण उत्सव हर किसी का मन मोह लेने वाला है। अद्भुत क्राफ्ट बाजार हो, सांस्कृतिक कार्यक्रम या फिर खान-पान की परंपरा, यहां का आपका हर अनुभव अविस्मरणीय बन जाएगा। आप सभी से मेरा आग्रह है कि एक बार अपने परिवार के साथ इस रण उत्सव में जरूर आएं।"

 


 

*****


(Release ID: 2086793) Visitor Counter : 8