ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಗಳಿಂದ ವಾಶಿಮ್ ನಲ್ಲಿರುವ ಬಂಜಾರ ಸಮುದಾಯದ ಸಂತರ ಭೇಟಿ 

Posted On: 05 OCT 2024 5:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾಶಿಮ್ ನಲ್ಲಿಂದು ಬಂಜಾರ ಸಮುದಾಯದ ಗೌರವಾನ್ವಿತ ಸಂತರನ್ನು ಭೇಟಿ ಮಾಡಿದರು. ಸಮಾಜ ಸೇವೆಗೆ ಅವರ ಪರಿಶ್ರಮವನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿಯವರು ಎಕ್ಸ್‌ ನಲ್ಲಿ ಹೀಗೆ ಬರೆದಿದ್ದಾರೆ:

“ವಾಶಿಮ್ ನಲ್ಲಿ, ಬಂಜಾರ ಸಮುದಾಯಕ್ಕೆ ಸೇರಿದ ಗೌರವಾನ್ವಿತ ಸಂತರನ್ನು ಭೇಟಿ ಮಾಡಿದೆ. ಸಮಾಜಸೇವೆಯ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.”

ಪ್ರಧಾನಮಂತ್ರಿಗಳ ಪೋಸ್ಟ್‌ ಹೀಗಿದೆ: 

“वाशिममध्ये बंजारा समुदायातील आदरणीय संतांची भेट घेतली. समाजाची सेवा करण्याच्या त्यांच्या प्रयत्नांची प्रशंसा केली”

 

 

*****

 


(Release ID: 2062618) Visitor Counter : 31