ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖಾದಿ ಮಾರಾಟದ ಹೊಸ ದಾಖಲೆಯನ್ನು ಉತ್ತೇಜನಕಾರಿ ಸಾಧನೆ ಎಂದು ಶ್ಲಾಘಿಸಿದ ಪ್ರಧಾನಮಂತ್ರಿ


ದೇಶವಾಸಿಗಳಲ್ಲಿ ಸ್ವದೇಶಿ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 05 OCT 2024 2:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಖಾದಿ ಮಾರಾಟದ ಹೊಸ ದಾಖಲೆಯನ್ನು ಉತ್ತೇಜನಕಾರಿ ಸಾಧನೆ ಎಂದು ಶ್ಲಾಘಿಸಿದ್ದಾರೆ. ದೇಶವಾಸಿಗಳಲ್ಲಿ ಸ್ವದೇಶಿ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.

Xನಲ್ಲಿ ಖಾದಿ ಇಂಡಿಯಾ ಕುರಿತಾದ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಅವರು:

"ಬಹಳ ಪ್ರೋತ್ಸಾಹದಾಯಕ ಸಾಧನೆ! ಖಾದಿ ಮಾರಾಟದ ಈ ಹೊಸ ದಾಖಲೆಯು ದೇಶವಾಸಿಗಳಲ್ಲಿ ಸ್ವದೇಶಿ ಪ್ರವೃತ್ತಿ ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತದೆ. ಖಾದಿಯೊಂದಿಗೆ ಸಂಬಂಧ ಹೊಂದಿರುವ ನಮ್ಮ ಕುಶಲಕರ್ಮಿ ಸಹೋದರ ಸಹೋದರಿಯರ ಜೀವನವನ್ನು ಸುಲಭಗೊಳಿಸಲು ನಮ್ಮ ಈ ಮನೋಭಾವವು ತುಂಬಾ ಸಹಾಯಕವಾಗಿದೆ ಎಂದು ನನಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ.

 

 

*****


(ಪ್ರಕಟಣೆ ಐ.ಡಿ.: 2062497) ವಿಸಿಟರ್ ಕೌಂಟರ್ : 65