ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೇಘಾಲಯ ರಾಜ್ಯಪಾಲರಿಂದ ಪ್ರಧಾನಮಂತ್ರಿ ಭೇಟಿ

ಪ್ರಕಟಣಾ ದಿನಾಂಕ: 03 AUG 2024 9:41PM by PIB Bengaluru

ಮೇಘಾಲಯದ ರಾಜ್ಯಪಾಲರಾದ ಶ್ರೀ. ಸಿ.ಎಚ್.ವಿಜಯ್‌ ಶಂಕರ್‌ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿಂದು ಭೇಟಿ ಮಾಡಿದರು.
 
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದೆ:

“ಮೇಘಾಲಯ ರಾಜ್ಯಪಾಲ ಶ್ರೀ. ಸಿ.ಎಚ್.‌ ವಿಜಯ್‌ ಶಂಕರ್‌ ಅವರು ಪ್ರಧಾನಮಂತ್ರಿ @narendramodi ಅವರನ್ನು ಇಂದು ಭೇಟಿಯಾದರು.

 

 

*****


(ಪ್ರಕಟಣೆ ಐ.ಡಿ.: 2041360) ವಿಸಿಟರ್ ಕೌಂಟರ್ : 94